-
Padmanabha in Shri HKS
Composer : Shri Jagannatha dasaruFrom the Critical edition of Shri Kesava Rao Tadipatri ಅಧಮ- ಮಾನವ — ನೋರ್ವ ಮಂತ್ರೌ- |ಷಧಗ-ಳನು ತಾ — ನರಿತು-ಪಾವಕ |ಉದಕ-ಗಳ ಸಂ — ಬಂಧ-ವಿಲ್ಲದೆ — ಇಪ್ಪ- ನದರೊಳ-ಗೆ ||ಪದುಮ- ಜಾಂಡೋ — ದರನು-ಸರ್ವರ |ಹೃದಯ- ದೊಳಗಿರೆ — ಕಾಲ-ಗುಣ ಕ- |ರ್ಮದ ಕ-ಲುಷ ಸಂ– ಬಂಧ-ವಾಗುವು– ದೇ ನಿ-ರಂಜನ-ಗೆ || ೩-೩೦ || ಜಲಜ- ನಾಭನ — ಮೂರ್ತಿ- ಮನದಲಿ |ನೆಲೆಗೊ-ಳಿಸಿ ನಿ —…
