-
13. Namasmarana Sandhi – HKS
Composer : Shri Jagannatha dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ೧೩. ನಾಮಸ್ಮರಣ ಸಂಧಿ ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ಮಕ್ಕ-ಳಾಡಿಸು — ವಾಗ- ಮಡದಿಯೊ- |ಳಕ್ಕ-ರದಿ ನಲಿ — ವಾಗ- ಹಯ ಪ- |ಲ್ಲಕ್ಕಿ- ಗಜ ಮೊದ — ಲಾದ- ವಾಹನ — ವೇರಿ-…
