Tag: karuna kavacha

  • Smarisuve na – Karuna kavacha

    Composer : Shri Gopala dasaru ಸ್ಮರಿಸುವೆ ನಾ ನಿಮ್ಮ ಚರಣಕಮಲಗುರು ವಿಜಯರಾಯ |ಶರಣಜನಪ್ರಿಯ ಪರಮ ಕರುಣಾನಿಧಿವಿಜಯರಾಯ || ಪ || ಜನ್ಮಾರಭ್ಯವು ನಿಮ್ಮಗುಣ ಕರ್ಮಗಳೆಲ್ಲವಿಜಯರಾಯ |ಇನ್ನು ನಾ ವರ್ಣಿಸಲೆಷ್ತರವನು ಗುರುವಿಜಯರಾಯ || ೧ || ದಿವಿಜರ ವೇಷದಿಂದವನಿಯೊಳುದುಸಿದ್ಯೊವಿಜಯರಾಯ |ದಿವಿಜರಿಂದಲಿ ಪ್ರತಿದಿವಸ ಬಿಡದಲಿದ್ಯೋವಿಜಯರಾಯ || ೨ || ಭಾಗವತ ಧರ್ಮವಹಿಸಿ ತ್ರಿರಾವರ್ತಿವಿಜಯರಾಯ |ಭಾಗೀರಥಿಯ ಚನ್ನಾಗಿ ಸೇವಿಸಿದ್ಯೊವಿಜಯರಾಯ || ೩ || ಕಂಚಿ ಕಾಳ್ಹಸ್ತಿ ಶ್ರೀರಂಗ ಸೇತುಯಾತ್ರೆವಿಜಯರಾಯ |ಪಂಚವಾರವು ಸಂಚರಿಸಿ ಸೇವಿಸಿದಯ್ಯವಿಜಯರಾಯ || ೪ || ಮರಿಯಾದೆಯಿಲ್ಲದೆ ವರಗಿರಿಯಾತ್ರೆಯವಿಜಯರಾಯ…

error: Content is protected !!