-
21. Karmavimochana Sandhi – HKS
Composer : Shri Jagannatha dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ೨೧. ಸ್ತೋತ್ರ ಸಂಧಿ|| ಕರ್ಮವಿಮೋಚನ ಸಂಧಿ || ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ಮೂಲ- ನಾರಾ — ಯಣನು- ಮಾಯಾ- |ಲೋಲ-ನಂತವ — ತಾರ- ನಾಮಕ |ವ್ಯಾಳ-ರೂಪ ಜ — ಯಾರ-ಮಣನಾ — ವೇಶ-ನೆನಿಸುವ-ನು…
