-
Hayagreeva Stuti
Composer : Shri Vadirajaru ಲಸದಾಸ್ಯ ಹಯಗ್ರೀವ ಲಸದೋಷ್ಠದ್ವಯಾರುಣ |ಲಸದ್ದಂತಾವಲೀಶೋಭ ಹಯಗ್ರೀವ ಲಸತ್ಸ್ಮಿತ |೧| ಲಸತ್ಫಾಲ ಹಯಗ್ರೀವ ಲಸತ್ಕುಂತಲಮಸ್ತಕ |ಲಸತ್ಕರ್ಣ ಹಯಗ್ರೀವ ಲಸನ್ನಯನಪಂಕಜ |೨| ಲಸದ್ವೀಕ್ಷ ಹಯಗ್ರೀವ ಲಸದ್ಭ್ರೂಮಂಡಲದ್ವಯ |ಲಸದ್ಗ್ರೀವ ಹಯಗ್ರೀವ ಲಸದ್ಧಸ್ತ ಲಸದ್ಭುಜ |೩| ಲಸತ್ಪಾರ್ಶ್ವ ಲಸತ್ಪೃಷ್ಠ ಕಕ್ಷಾಂಸಯುಗ ಸುಂದರ |ಹಯಗ್ರೀವ ಲಸದ್ವಕ್ಷಃಸ್ತನಮಧ್ಯ ವಲಿತ್ರಯ |೪| ಹಯಗ್ರೀವ ಲಸತ್ಕುಕ್ಷೇ ಲಸದ್ರೋಮಲತಾಂಚಿತ |ಹಯಗ್ರೀವ ಲಸನ್ನಾಭೇ ಲಸತ್ಕಟಿಯುಗಾಂತರ |೫| ಲಸದೂರೋ ಹಯಗ್ರೀವ ಲಸಜ್ಜಾನುಯುಗಪ್ರಭ |ಹಯಗ್ರೀವ ಲಸಜ್ಜಾಂಘಾಯುಗ್ಮ ಪಾದಾಂಬುಜದ್ವಯ |೬| ಹಯಗ್ರೀವ ಲಸತ್ಪಾದತಲರೇಖಾರುಣದ್ಯುತೇ |ಲಸನ್ನಖಾಂಗುಲೀಶೋಭ ಹಯಗ್ರೀವಾತಿಸುಂದರ |೭| ಲಸತ್ಕಿರೀಟಕೇಯೂರಕಂಕಣಾಂಗದಕುಂಡಲ |ಹಯಗ್ರೀವ…
