Tag: guru dasaraya

  • Ankita pradana suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಶ್ರೀಪುರಂದರದಾಸರು ಸ್ವಪ್ನದ್ವಾರಾ ತಮಗೆ ನೀಡಿದ ಅಂಕಿತಪ್ರದಾನದ ಆತ್ಮಕಥನ ಸುಳಾದಿ (ಸ್ತೋತ್ರ ಭಾಗ ಸುಳಾದಿ – ೨) ರಾಗ: ಮೋಹನ ಧ್ರುವತಾಳ ಗುರು ದಾಸರಾಯರೆನಗೆ ದಾಸತ್ವ ನೀಡೋ ಕ್ರಮಕರುಣದಿಂದಲ್ಲಿ ವ್ಯಾಸಕಾಶಿಯಲ್ಲಿಹರುಷದಿ ಮನ ಮುಟ್ಟಿ ಪೇಳಿದ್ದೆ ಪೇಳುವೆನುನರ ಶಿರೋಮಣಿಗಳು ಕೇಳುವದುಶಿರಿ ಮಧ್ವಮುನಿ ಕೃತ ಸಿದ್ಧಾಂತ ಸಾರವನ್ನುಗುರು ವ್ಯಾಸಮುನಿ ಮುಖದಿಂದ ತಿಳಿದುಕೊಂಡುತರತಮ್ಯ ಪಂಚಭೇದ ಮೊದಲಾದ ತತ್ವಗಳಪರಿಶೋಧನವಗೈದು ಮಂದರಿಗೆಹರಿಕರುಣವ ಮಾಳ್ವ ತತ್ವ ರಹಸ್ಯವನ್ನುಪರಿ ಪರಿ ಸುಳಾದಿ ಪದ ಮುಖ ಪ್ರಾಕೃತದಿಶಿರಿ ವಿಜಯವಿಟ್ಠಲನ ಪ್ರೀತಿಗೋಸುಗತಿರಿಪಾದೋನ ಪಂಚಲಕ್ಷ ಪೇಳಿಹೆಂದು || ೧ || ಮಟ್ಟತಾಳ…

error: Content is protected !!