-
28. Ganapati Stotra Sandhi – HKS
Composer : Shri Jagannatha dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ೨೮. ಶ್ರೀ ವಿಘ್ನೇಶ್ವರಸ್ತೋತ್ರ ಸಂಧಿ|| ( ಶ್ರೀ ಗಣಪತಿ ಸ್ತೋತ್ರ ಸಂಧಿ ) || ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ಶ್ರೀಶ-ನಂಘ್ರಿ ಸ — ರೋಜ- ಭೃಂಗ ಮ- |ಹೇಶ- ಸಂಭವ — ಮನ್ಮ-ನದೊಳು…
