-
30. Daitya taratamya Sandhi – HKS
Composer : Shri Jagannatha dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ೩೦. ದೈತ್ಯತಾರತಮ್ಯ ಸಂಧಿ ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||| ಶ್ರೀಶ- ಮುಕ್ತಾ — ಮುಕ್ತ- ಸುರವರ |ವಾಸು-ದೇವಗೆ — ಭಕ್ತಿ-ಯಲಿ ಕಮ- |ಲಾಸ-ನನು ಪೇ — ಳಿದನು- ದೈತ್ಯಸ್ವ — ಭಾವ- ಗುಣಗಳ-ನು ||…
