-
26. Avarohana taratamya Sandhi
Composer : Shri Jagannatha dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ೨೬. ಅವರೋಹಣ ತಾರತಮ್ಯ ಸಂಧಿ ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ಶ್ರೀರ-ಮಣ ನಿಜ — ಭಕ್ತ-ರೆನಿಸುವ |ವಾರಿ-ಜಾಸನ — ಮುಖ್ಯ- ನಿರ್ಜರ |ತಾರ-ತಮ್ಯವ — ಪೇಳ್ವೆ- ಸಂಕ್ಷೇ — ಪದಲಿ- ಗುರುಬಲ-ದಿ || ಸಂ.…
