-
29. Anutaratamya Sandhi – HKS
Composer : Shri Jagannatha dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ೨೯. ಅಣುತಾರತಮ್ಯ ಸಂಧಿ ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ವಿಷ್ಣು- ಸರ್ವೋ — ತ್ತಮನು- ಪ್ರಕೃತಿ ಕ- |ನಿಷ್ಠ-ಳೆನಿಪಳ — ನಂತ- ಗುಣ ಪರ- |ಮೇಷ್ಠಿ- ಪವನರು — ಕಡಿಮೆ- ವಾಣೀ — ಭಾರ-ತಿಗಳಧ-ಮ…
