Haridasa seva

  • Varijalayapate – Barayya baa baa

    Composer : Shri Gopaladasaru Expl by Shri Kesava Rao Tadipatri ವಾರಿಜ ಲಯಪತೆ ವಾರಿಜನಾಭನೆ ,ವಾರಿಜಭವಪಿತ ವಾರಿಜನೇತ್ರನೆವಾರಿಜಮಿತ್ರ ಅಪಾರಪ್ರಭಾವನೆ ,ವಾರಿಜಜಾಂಡದ ಕಾರಣದೊರೆಯೇಬಾರೈಯ್ಯ ಬಾ ಬಾ ಬಾ ಬಾಬಾ (೫)ಭಕುಥರಪ್ರಿಯಾ ಶ್ರೀನಿವಾಸರಾಯ || ಮಾರಜನಕಮುಕುತಾರೊಡೆಯ , ದೇವೈಯ್ಯ ಜೀಯ್ಯಬಾರೈಯ್ಯ ಬಾಬಾಬಾಬಾಬಾಬಾಬಾಬಾಬಾ(೯)ಭಕುಥರಪ್ರಿಯಾ ಶ್ರೀನಿವಾಸರಾಯ| ಸ್ಯಂದನವೇರಿಬಾಪ್ಪಾ ರಂಗ ,ದೇವೋತ್ತುಂಗಾ ನಂದಾ ನಂದನ ಅರಿಮದಭಂಗ,ಕರುಣಾಪಾಂಗ ಸಿಂಧು,, ಶಯನ ಸುಂದರಾಂಗಹೇ ನಾರಸಿಂಗ |ಕಂದವಿರಂಚಿಯು ನಂದಿವಾಹನಅಮರೆಂದ್ರ ಸನಕ, ಸನಂ-ದನಾದಿಮುನಿ ವೃಂದನಿಂದುಬಂದು ಧಿಂ ಧಿಂ ಧಿಮಿಕೆಂದುನಿಂದಾಡಲು ಆನಂದದಿ ಮನೆಗೆ ||೧||ಬಾರೈಯ್ಯ ಬಾಬಾಬಾಬಾಬಾಬಾಬಾಬಾಬಾ(೯) || ಜಗ್ಗಜ್ಜನ್ಮಾ…

    , ,
  • Kamalalaye kolhapuranilaye

    Composer : Shri Prasannavenkata dasaru ಕಮಲಾಲಯೆ ಕೊಲ್ಹಾಪುರ ನಿಲಯೆ |ಶ್ರೀಮಹಾಲಕುಮಿ ದೇವಿಯೆ [ಪ]ನಮಿಪೆ ನಿನ್ನ ಪದ ಕಮಲಕನುದಿನ |ಕಮಲನಾಭನ್ನ ತೋರಿಸಮ್ಮಾ [ಅ.ಪ] ಕಮಲಗಂಧಿಯೆ ಕೋಮಲಾಂಗಿಯೆ |ಬ್ರಹ್ಮಾದಿಗಳಿಂದೊಂದಿತೆ ನಿತ್ಯ ಮುಕ್ತೆ |ಸುಮನಂತ ಹರಿಯನಂತ ಗುಣಂಗಳನೇಮದಿಂ ನೆನೆವ ಸದಾನಂದ ವದನಳೆ [೧] ಅರಿಷಿಣ ಕುಂಕುಮ ಚಂದನ ಲೇಪಿತೆ |ಸಿರಿ ಸುಖ ಸಂಪತ್ತು ಸೌಭಾಗ್ಯದಾತೆ |ಅರಿತು ನಿನ್ನ ಪತಿಯಾರಾಧಿಸಲು |ಸರಿ ಮನ ಕೊಡು ಸಿರಿವರಾಗ್ರಹ ಸದನೆ [೨] ಅಂದುಗೆಯಾದಿ ಅಲಂಕಾರ ಚೆಂದಳೆ |ಮಂದಸ್ಮಿತೆ ಮಹಾಮಂದಿರೆ ಇಂದಿರೆ |ವಂದಿಪ ಭಕುತರಾನಂದದಾತೆ ಮಹಾ-ನಂದ…

    ,
  • Bhagyada Lakshmi baramma

    Composer : Shri Purandara dasaru ಭಾಗ್ಯಾದಾ ಲಕ್ಷ್ಮೀ ಬಾರಮ್ಮನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ || ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ ಗೆಜ್ಜೆಯ ಕಾಲಿನ ನಾದವ ತೋರುತಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ (೧) ಕನಕ ವೃಷ್ಟಿಯ ಕರೆಯುತ ಬಾರೆ ಮನಕಾಮನದಾ ಸಿದ್ಧಿಯ ತೋರೆದಿನಕರ ಕೋಟಿ ತೇಜದಿ ಹೊಳೆಯುವ ಜನಕ ರಾಯನ ಕುಮಾರಿ ಬಾರೆ (೨) ಅತ್ತಿತ್ತಗಲದೆ ಭಕ್ತರ ಮನೆಯೊಳು ನಿತ್ಯ ಮಹೋತ್ಸವ ನಿತ್ಯ ಸುಮಂಗಳಸತ್ಯವ ತೋರುತ ಸಾಧು ಸಜ್ಜನರ ಚಿತ್ತದಿ ಹೊಳೆಯುವ ಪುತ್ಥಳಿ…

    ,

error: Content is protected !!