Haridasa seva

  • Yake mookanadyo guru

    Composer : Shri Jagannatha dasaru ಯಾಕೆ ಮೂಕನಾದ್ಯೋ ಗುರು ನೀ ಯಾಕೆ ಮೂಕನಾದ್ಯೋ |ಯಾಕೆ ಮೂಕನಾದೆ ಲೋಕಪಾಲಕ ಎನ್ನ |ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ |ಅ.ಪ| ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ |ಮಂದಿಯೊಳಗೆ ಎನ್ನ ಮಂದನ್ನ ಮಾಡೀಗ || ೧ || ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ |ಕಾಕುಜನರೊಳೆನ್ನ ನೂಕಿಬಿಟ್ಟು ಈಗ || ೨ || ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ |ಘನ್ನಮಹಿಮನು ನೀ ಎನ್ನನು ಬಿಟ್ಟೀಗ || ೩ || ಜನನಿಯು ನೀನೆ ಎನಗೆ ಎನ್ನ…

    ,
  • Beduve ninna kodu

    Composer : Shri Bheemesha vittala ಬೇಡುವೆ ನಿನ್ನ ಕೊಡು ವರವನ್ನ [ಪ] ಬೇಡುವೆ ಭಕುತರ ಬೀಡೊಳು ನಿನ್ನ ಕೊಂ-ಡಾಡುವೆ ರಥದೊಳಗಾಡುವ ವಿಭುವೆ ನಾ (೧) ಇಂದ್ರನವಿಭವ ಸುಧೀಂದ್ರ ತನುಜ ರಾಘ-ವೇಂದ್ರ ಗುರುವೆ ಕಮಲೇಂದ್ರನ ಕೃಪೆಯ ನಾ (೨) ವರ ಭೀಮೇಶ ವಿಠಲನರಿದವರೊಳು ನಾಪರನೆನುತಲಿ ನಿನ್ನ ಚರಣವ ಸ್ತುತಿಸಿ ನಾ (೩) bEDuve ninna koDu varavanna [pa] bEDuve Bakutara bIDoLu ninna koM-DADuve rathadoLagADuva viBuve nA (1) iMdranaviBava sudhIMdra tanuja rAGa-vEMdra…

  • Nodale manave

    Composer : Shri Gurushrisha vittala dasaru ನೋಡೆಲೆ ಮನವೆ ಕೊಂಡಾಡು ಗುರುಗಳ ಪಾದ ಈಡಿಲ್ಲವೊ ಪುಣ್ಯಕೆ || ಪ ||ನಾಡೊಳಗೆ ಗುರುರಾಘವೇಂದ್ರ ರಾಯರ ಸೇವೆ ಮಾಡಿದವ ಪರಮ ಧನ್ಯ ಮಾನ್ಯ || ಅ || ನಿಷ್ಠೆಯಿಂದಲಿ ಭಜಿಸೆ ಕಷ್ಟಗಳು ದೂರ ಮನೋ ಭೀಷ್ಟೆಯನು ಪೂರೈಪರೋಅಷ್ಟಸೌಭಾಗ್ಯವನೆ ಕೊಟ್ಟು ಸುಜನರಿಗೆ ಶ್ರೀ-ವಿಷ್ಣುದಾಸ್ಯವ ತೋರ್ಪರೋದೃಷ್ಟಿಯಿಂದಲಿ ನೋಡೆ ಅನೇಕ ಜನ್ಮದ ಪಾಪ – ಬಿಟ್ಟು ಪೋಪವೊ ಕ್ಷಣದೊಳುಎಷ್ಟು ಹೇಳಲಿ ಇವರ ನಿಷ್ಠ ಮಹಾತ್ಮೆಯನು – ದುಷ್ಟರಿಗೆ ದೊರೆಯದಿವರ ಸೇವಾ || ೧…

    ,

error: Content is protected !!