-
Arambhadali namipe
Composer : Shri Shyamasundara dasaru ಆರಂಭದಲಿ ನಮಿಪೆ ಬಾಗಿ ಶಿರವಹೇರಂಬ ನೀನೊಲಿದು ನೀಡೆಮಗೆ ವರವ ||ಪ|| ದ್ವಿರದ ವದನನೆ ನಿರುತ | ದ್ವಿರದ ವಂದ್ಯನ ಮಹಿಮೆಹರುಷದಲಿ ಜಿಹ್ವೆ ಕರ ಎರಡರಿಂದಬರೆದು ಪಾಡುವುದಕ್ಕೆ | ಬರುವ ವಿಘ್ನವ ತರಿದುಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು ||೧|| ಕುಂಭಿಣಿಜೆ ಪತಿ ರಾಮ | ಜಂಭಾರಿ ಧರ್ಮಜರುಅಂಬರಾಧಿಪ ರಕುತಾಂಬರನೆ ನಿನ್ನ ||ಸಂಭ್ರಮದಿ ಪೂಜಿಸಿದರೆಂಬವಾರುತಿ ಕೇಳಿಹಂಬಲವ ಸಲಿಸೆಂದು | ನಂಬಿ ನಿನ್ನಡಿಗಳಿಗೆ ||೨|| ಸೋಮ ಶಾಪದ ವಿಜಿತ | ಕಾಮ ಕಾಮಿತ ದಾತವಾಮ…
-
Gananatha maniveno
Composer : Shri Jayesha vittala ಗಣನಾಥ ಮಣಿವೆನೊ ಗಣನಾಥ [ಪ] ಘನ ವಿಶ್ವಾರಾಧಕ ವಿಘ್ನ ವಿದಾರಕ [ಅ.ಪ] ಲಂಬ ಉದರ ವಿಳಂಬ ತಡೆಯಲಾರೆಶಂಭುಗೆ ಪೇಳು ಭವಾಂಬುಧಿಗಂಬಿಗ [೧] ಸ್ಕಂದನನುಜ ಭವ ಬಂಧನ ಮೋಚಕಚಂದ್ರವರ್ಣ ಗಾತ್ರ ಸುಂದರ ಗಜವಕ್ತ್ರ [೨] ಪ್ರಾಣಾವಿಷ್ಟ ಪ್ರಭು ಪ್ರಾಣಾ ಜಯೇಶವಿಠಲನರಿಸುವ ವಿಘ್ನ ನಿವಾರಿಸು [೩] gaNanAtha maNiveno gaNanAtha [pa] Gana viSvArAdhaka viGna vidAraka [a.pa] laMba udara viLaMba taDeyalAreSaMBuge pELu BavAMbudhigaMbiga [1] skaMdananuja Bava baMdhana…
-
Muddu Ramara banta
Composer : Shri Vadirajaru ಮುದ್ದು ರಾಮರ ಬಂಟಬುದ್ಧಿಯುಳ್ಳ ಹನುಮಂತಹದ್ದಾಗಿ ಹಾರಿದನೆ ಆಕಾಶಕೆ [ಪ] ನಿದ್ರೆ ಗೈವ ಸಮಯದಿ ಎದ್ದು ಬಾರೆಂದರೆ ಅ-ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ /ಅ.ಪ/ ದಾರಿ ದೂರವೆಂದು ದಾರಿಯನೆ ನಿರ್ಮಿಸಿದಧೀರ ರಾಮರ ಬಂಟ ಹನುಮಂತನೆ / ನೋಡಿ-ಬಾರೆಂದರೆ ಪೋಗಿ ಲಂಕೆಯ ಸುಟ್ಟು ಬೇಗದಲಿಮರವನೇರಿ ಕುಳಿತಾತನೆ /೧/ ಅಶೋಕ ವನದಲ್ಲಿ ಸೀತೆಯನು ನೋಡಿದಶ್ರೀರಾಮರ ಬಂಟ ಹನುಮಂತನೆ /ಮಾತೆಯನು ಮಾತಾಡಿಸಿ ಕ್ಷೇಮ ಸುದ್ದಿತಿಳಿಸಿದ ರಘುವೀರ ದೂತ ಜಾಣನಿವನೆ /೨/ ಆತನ ಮಾತಿಗೆ ಸೇತುವೆನೆ ಕಟ್ಟಿಸಿದಸೀತಾರಾಮರ ಬಂಟ ಹನುಮಂತನೆಸೀತಾ…