Haridasa seva

  • Karunigalolage enegane

    Composer : Shri Jagannatha dasaru ಕರುಣಿಗಳೊಳಗೆ ಎಣೆಗಾಣೆನೋ ನಿನಗೆ ಸ –ದ್ಗುರುವರ ರಾಘವೇಂದ್ರ || ಪ ||ಚರಣ ಕಮಲವನ್ನು ಮೊರೆಹೊಕ್ಕ ಸುಜನರಹರಕೆಯ ನಿರುತದಲೀವೆ ನೀ ಕಾವೆ || ಅ.ಪ || ರಾಘವೇಂದ್ರ ಗುರುವೆ ಗತಿಯೆಂದನು –ರಾಗದಿಂದಲಿ ಭಜಿಪ ||ಭಾಗವತರ ದುರಿತೌಘಗಳಳಿದು ಚೆ –ನ್ನಾಗಿ ಸಂತೈಸುವೆ ನೀ ಸನ್ಮೌನಿ || ೧ || ಸುಧೀಂದ್ರಯತಿಕರ ಪದುಮ ಸಂಭವಮಧುವದ ಪಾದಾಂಬುಜ ಮಧುಪ ||ತ್ರಿದಶ ಭೂರುಹದಂತೆ ಬುಧ ಜನರಿಚ್ಛಿತಒದಗಿ ಪಾಲಿಸಿ ಪೊರೆವೆ ಅಸ್ಮದ್ ಗುರುವೆ || ೨ || ಕುಧರ…

    ,
  • Jaya jaya jaya munindra

    Composer : Shri Prasannavenkata dasaru ಜಯ ಜಯ ಜಯಮುನೀಂದ್ರಾಮಾಯಿಗಳಳಿದ ಮರುತಮತ ಚಂದ್ರಾ [ಪ] ನಿನ್ನನುಪೇಕ್ಷಿಸಿದ ಅನ್ಯಮತದ ಮುನಿ |ಘನ ವಿದ್ಯೆಗಳ ಅರಣ್ಯನ ಗೆಲಿದಿ ||ಸನ್ನುತ ಸರ್ವಜ್ಞರಾಯರ ದಯದಿ |ಉನ್ನತ ಸುಧೆ ಉಣಬಡಿಸಿದಿ ಸುಜನಕೆ [೧] ತತ್ವವಾದ ಮತ ಸತ್ವ ಸುಧಾರಸ ||ಭೃತ್ಯರಿಗುಣಿಸಿದ ಸತ್ಕವೀಂದರ ನೀ ||ಎತ್ತಾಗಿರುತಾ ಮರುತರ ಮಾತನು |ಚಿತ್ತವಿಟ್ಟು ವಿಸ್ತರಿಸಿದ ಮುನಿ ನೀ [೨] ದ್ವಾಸುಪರ್ಣ ಮಹಾ ತತ್ವಮಸಿ ಸತ್ಯ |ಲೇಸಾಗರುಹಿದ ಶೇಷಾವೇಶಿತನು ನೀ- ಶ್ರೀಶಾಶ್ರೀಪ್ರಸನ್ವೆಂಟಕ ಗುಣಾಕಥಾನಿಶಿತಮತರ ಸಾಕಲ್ಯದಿ ಸಾರಿದಜಯಮುನೀಂದ್ರ ಯತಿಚಂದ್ರ [೩] jaya…

    ,
  • Jayaraya Jayaraya

    Composer : Shri Vadirajaru ಜಯರಾಯ ಜಯರಾಯ || ಪ ||ಜಯರಾಯ ನಿಮ್ಮಯ ದಯವುಳ್ಳ ಜನರಿಗೆ |ಜಯವಿತ್ತು ಜಗದೊಳ್ ಭಯಪರಿಹರಿಸು || ಅ.ಪ || ಖುಲ್ಲ ಮಾಯ್ಗಳ ಹಲ್ಲನೇ ಮುರಿದು |ವಲ್ಲಭ ಜಗಕೆ ಶ್ರೀನಲ್ಲನೆಂದರುಹಿದ || ೧ || ಮಧ್ವರಾಯರೆಂಬೊ ಶುದ್ಧಶರಧಿಯೊಳ್ |ಉದ್ಭವಿಸಿದ ಗುರು ಸಿದ್ಧಾಂತಸ್ಥಾಪಕ || ೨ || ಸಿರಿ ಹಯವದನನ ಚರಣಕಮಲವನು |ಭರದಿ ಭಜಿಸುವರ ದುರಿತಗಳ್ಹರಿಸುವ || ೩ || jayarAya jayarAya || pa ||jayarAya nimmaya dayavuLLa janarige |jayavittu jagadoL…

    ,

error: Content is protected !!