-
Vittala vimala sheela
Composer : Shri Vijayadasaru ವಿಠಲ ವಿಮಲ ಶೀಲ ಬಾಲಗೋಪಾಲದಿಟ್ಟಮೂರುತಿ ಶ್ರೀಲೋಲ [ಪ]ಅಟ್ಟುವ ಖಳರೆದೆ ಕುಟ್ಟಿ ಕೆಡಹಿ ಮತಿ ಗೋಟ್ಟು ಸಲಹೊಜಗಜಟ್ಟಿ ಫಂಡರೀರಾಯ [ಅ ಪ] ಯದುವಂಶೋದ್ಭವ ಕೇಶವ ಏಕಾಮೇವಮಧುವೈರಿ ಮಹಾವೈಭವಸದಮಲಾನಂದ ಭಾವಮತ್ಕುಲದೈವ ಹೃದಯಾಬ್ಜ ಇನ ಬಾಂಧವವಿಧಿನದಿಪಿತ ನಾರದಮುನಿ ಸನ್ನುತಕದನ ಕರ್ಕಶ ವಾರಿದನಿಭಗಪಾದೋ ಪಾದಿಗೆ ಸಂಪದವನು ಬಯಸುವಮೃದುಮನದಲ್ಲಿ ನಿಲ್ಲೊ ಪದುಮಿಣಿ ವಲ್ಲಭ [೧] ನುತಿಸಾರ ದೇವ ಪಾರ್ಥಿವ ನಿತ್ಯ ಪ್ರಭಾವಪತಿತ ಪಾವನ ಸುರಜೀವಅತಿಶಯ ಲೀಲಾ ಮಾನವ ನರ ಕಂಠೀರವಚ್ಯುತ ದೂರನಾದಿ ಗುರುಗೋವರತಿಪತಿ ಪಿತ ಶತಕ್ರತುಸುತ ಸಾರಥಿತುತಿಸುವೆ ಗತಿಪಥ…
-
Endigahudo ninna darushna
Composer : Shri Vijayadasaru ಎಂದಿಗಾಹುದೋ ನಿನ್ನ ದರುಶನ ||ಪ|| ಅಂದಿಗಲ್ಲದೆ ಬಂಧ ನೀಗದೊ ||ಅ. ಪ.|| ಗಾನಲೋಲ ಶ್ರೀವತ್ಸ ಲಾಂಛನದಾನವಾಂತಕ ದೀನ ರಕ್ಷಕ [೧] ಆರಿಗೆ ಮೊರೆ ಇಡಲೊ ದೇವನೆಸಾರಿ ಬಂದು ನೀ ಕಾಯೊ ಬೇಗನೆ [೨] ಗಜವ ಪೊರೆದೆಯೊ ಗರುಡ ಗಮನನೆತ್ರಿಜಗಭರಿತ ಶ್ರೀ ವಿಜಯ ವಿಠ್ಠಲ [೩] eMdigAhudO ninna daruSana ||pa|| aMdigallade baMdha nIgado ||a. pa.|| gAnalOla SrIvatsa lAMCanadAnavAMtaka dIna rakShaka [1] Arige more iDalo dEvanesAri…
-
Palisenna Indira
Composer : Shri Vijaya dasaru ಪಾಲಿಸೆನ್ನ ಇಂದಿರಾದೇವಿ, ಪಾಲಿಸೆನ್ನಾ [ಪ] ಪಾಲಿಸೆನ್ನ ನಿನ್ನ ಪಾಲಿಗೆ ವಂದಿಪೆ,ಶ್ರೀಲೋಲನ ಪದ ಕೀಲಾಲಜವ ತೋರಿ [ಅ.ಪ] ಚಿತ್ ಪ್ರಕೃತಿ ನಿತ್ಯ ಪ್ರಕೃತಿಯಭಿಮಾನಿಸತ್ಪ್ರಮಾಣವಾದ ಕೀರ್ತನೆ ನುಡಿಸುತ್ತ [೧] ಮಂತ್ರಗಳರಿಯೆ ಮಂದಮತಿಯೆ ನಾನುಸ್ವಾತಂತ್ರಯದವನಲ್ಲ ಸೃಷ್ಟ್ಯಾದ್ಯಷ್ಟ ಕರ್ತೆ [೨] ಗುಣ ರೂಪ ಕ್ರಿಯೆಗಳನಂತ ಲಕ್ಷಗುಣವಂತೆ ವಿಜಯವಿಠ್ಠಲನ ನಿಜಾಂಗನೆ [೩] pAlisenna iMdirAdEvi, pAlisennA [pa] pAlisenna ninna pAlige vaMdipe,SrIlOlana pada kIlAlajava tOri [a.pa] chit prakRuti nitya prakRutiyaBimAnisatpramANavAda kIrtane nuDisutta…