-
Madhava Stavaraja – Kannada gist
[From Vayu purana – Maagha maasa Mahatame] ಸರ್ವ ಪಾಪಗಳ ಉಪಶಾಂತ್ಯರ್ಥವಾಗಿ ಈಮಾಧವಸ್ತವರಾಜ ಮಂತ್ರವನ್ನು ಉಪಯೋಗಿಸುವುದು.ಇದು ಸರ್ವರೋಗ ವಿನಾಶಕರವು, ಜನರಿಗೆ ಭಕ್ತಿಮುಕ್ತಿ ಪ್ರದವು ಆಗಿದೆ (೧) ಚತುರ್ವಿಧ ನಾಶ ಶೂನ್ಯನಾದ ಹೇ ಅಚ್ಯುತನೇ, ಹೇಅನಿರುದ್ಧನೇ, ಆದ್ಯಂತ ಮಧ್ಯ ರಹಿತನೇ,ಬಹುರೂಪಿಯೇ, ವೇದ ಪ್ರತಿಪಾದ್ಯನು, ಗೋವುಗಳಿಂದಕ್ರೀಡಿಸುವನು ಆದ ಗೋವಿಂದನೇ, ಮೊರೆಹೊಕ್ಕರದುಃಖವನ್ನು ಪರಿಹರಿಸುವನೇ ಶ್ರೀ ಹರಿಯೇ ನಿಮ್ಮನಾಮಸ್ಮರಣೆಯಿಂದ ಎನಗೀಗಲೇ ಮನಸುಶುದ್ಧಿಯನ್ನು ಉಂಟುಮಾಡು (೨) ಹೇ ಸರ್ವೇಂದ್ರಿಯ ನಿಯಾಮಕನಾದ ಹೃಷೀಕೇಶನೇ,ಜಗತ್ವ್ಯಾಪಿಯೇ, ಸರ್ವಸಾಕ್ಷಿಯೇ, ದಯಾನಿಧಿಯೇ,ಸದಾ ಧರ್ಮ ಕಾರ್ಯಗಳಲ್ಲಿ ಅನುಕೂಲವಾಗಿಪ್ರವರ್ತಿಸುವಂತೆ ನನ್ನ ಇಂದ್ರಿಯಂಗಳನ್ನುಮಾಡು (೩)…
-
Shri Krishna mangalashtaka
Composer : Shri Vyasarajaru ಶ್ರೀನಾರೀವದನಾಂಬುಜಸ್ಯ ತರಣಿಃ ಶ್ರೀವತ್ಸಧಾರೀ ಹರಿಃಶ್ರೀವೈಕುಂಠನಿವಾಸಲೋಲುಪಮತಿಃ ಶ್ರೀಕೌಸ್ತುಭಾಲಂಕೃತಃ |ಶ್ರೀಮದ್ಬ್ರಹ್ಮಪಿನಾಕಿಪೂಜಿತಪದಃ ಶ್ರೀಶಂಖಚಕ್ರಾಂಕಿತಃಶ್ರೀವ್ಯಾಸಾರ್ಯಮನೋಽಂಬುಜಸ್ಥಿರರತಿಃ ಕುರ್ಯಾತ್ಸದಾ ಮಂಗಲಮ್ || ೧ || ಕಸ್ತೂರೀಯುತಗಂಧಲೇಪುತತನುಃ ಕುಂದಾಬ್ಜಮಾಲಾಧರಃಕೇಯೂರಾದಿಸಮಸ್ತಭೂಷಣಯುತಃ ಕಂಜಾದಿಚಿಹ್ನಾಂಕಿತಃ |ಮೀನಾಂಕಾದ್ಭುತಕೋಟಿಸುಂದರತನುರ್ಮಾಯಾತಿಗೋ ಮಾಧವಃಶ್ರೀವ್ಯಾಸಾರ್ಯಮನೋಽಂಬುಜಸ್ಥಿರರತಿಃ ಕುರ್ಯಾತ್ಸದಾ ಮಂಗಲಮ್ || ೨ || ದೇವಾನಾಮಧಿಪಃ ಪಿನಾಕಿಸುಸಖೋ ದೇವಾರಿದರ್ಪಾಪಹಃಕೌಂಡಿನ್ಯಾದಿತಪಸ್ವಿಸಂಘವಿನುತಃ ಕೌಂತೇಯಸಂರಕ್ಷಕಃ |ವೇದ್ಯಾದ್ಯರ್ಥಪದಕ್ರಮಾದಿಸಮಿತೋ ವಿಶ್ವಾಧಿನಾಥೋ ಹರಿಃಶ್ರೀವ್ಯಾಸಾರ್ಯಮನೋಽಂಬುಜಸ್ಥಿರರತಿಃ ಕುರ್ಯಾತ್ಸದಾ ಮಂಗಲಮ್ || ೩ || ಪೃಥ್ವೀಭಾರನಿವಾರಣೀ ಸುನಿರತಃ ಪೃಥ್ವೀಪತಿಃ ಪಾರ್ಥಿವೈಃಮಾಂಧಾತೃಪ್ರಮುಖೈಃ ಸಮರ್ಚಿತಪದೋ ಮೀನಾಂತತಾತೋ ಗುರುಃ |ನಕ್ಷತ್ರಾಧಿಪಚಂಡಭಾನುನಯನೋ ನಾಗೇಂದ್ರಶಾಯೀ ಹರಿಃಶ್ರೀವ್ಯಾಸಾರ್ಯಮನೋಽಂಬುಜಸ್ಥಿರರತಿಃ ಕುರ್ಯಾತ್ಸದಾ ಮಂಗಲಮ್ || ೪ || ಸರ್ವಜ್ಞಃ ಸನಕಾದಿಭಿಃ…
-
Madhava Stavaraja
[From Maagha maasa mahatme as told in Vayu Puranam] ಯಃ ಸ್ನಾತಿ ಮಾಧವಪ್ರೀತ್ಯೈ ಪ್ರಾತರ್ಮಾಘೇ ಬಹಿರ್ಜಲೇ |ಸಂಪೂಜ್ಯ ಮಾಲತೀಪುಷ್ಪೈರ್ವಿಷ್ಣು ಲೋಕಮವಾಪ್ನುಯಾತ್ (೧) ಗೀತಾಪಾಠಂ ತು ಯಃ ಕುರ್ಯಾದ್ಬಹಿರ್ಮಾಘೆ ಜಲಾಪ್ಲುತಃ |ತಸ್ಯ ಪುಣ್ಯಫಲಂ ವಕ್ತುಂ ವಿಷ್ಣುನಾಽಪಿ ನ ಶಕ್ಯತೇ (೨) ವಿಭೂತಿಂ ವಿಶ್ವರೂಪಂ ಚ ಯಶ್ಚಾಧ್ಯಾಯದ್ವಯಂ ಪಠೇತ್ |ತಸ್ಯ ಪುಣ್ಯಸ್ಯ ವಿಸ್ತಾರಂ ವದತೋ ಮೇ ನಿಶಾಮಯ (೩) ವಿಭೂತಿ ವಿಶ್ವರೂಪೋತ್ಥಂ ಯಃ ಪಾದಂ ಪಠತೇ ನರಃ |ಮಾಘೇ ಪಾಪೈರ್ ವಿನಿರ್ಮುಕ್ತೋ ದಿವಿ ದೇವೈಶ್ಚ ಮೋದತೇ (೪)…