Haridasa seva

  • Elli Shri Tulasiya vanavu

    Composer : Shri Purandara dasaru ಎಲ್ಲಿ ಶ್ರೀ ತುಳಸಿಯ ವನವು |ಅಲ್ಲೊಪ್ಪುವರು ಸಿರಿ-ನಾರಾಯಣರು ||ಪ|| ಗಂಗೆ ಯಮುನೆ ಗೋದಾವರಿ ಕಾವೇರಿ |ಕಂಗೊಳಿಸುವ ಮಣಿಕರ್ಣಿಕೆಯು ||ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ |ಸಂಗಡಿಸುತ ವೃಕ್ಷ ಮೂಲದಲ್ಲಿರುವುವು [೧] ಸರಸಿಜಭವ ಭವ ಸುರಪ ಪಾವಕ ಚಂ-|ದಿರ ಸೂರ್ಯ ಮೊದಲಾದವರು ||ಸಿರಿರಮಣನ ಆಜ್ಞೆಯಲಿ ಅಗಲದಂತೆ |ತರು ಮಧ್ಯದೊಳು ನಿತ್ಯ ನೆಲಸಿಪ್ಪರು [೨] ಋಗ್ವೇದ ಯಜುರ್ವೇದ ಸಾಮ ಅಥರ್ವಣ |ಅಗ್ಗಳಿಸಿದ ವೇದ ಘೋಷಗಳು ||ಅಗ್ರ ಭಾಗದಲ್ಲಿವೆ ಬೆಟ್ಟದೊಡೆಯನಲ್ಲಿ |ಶೀಘ್ರದಿ ಒಲಿವ ಶ್ರೀ ಪುರಂದರ ವಿಠಲ…

    ,
  • Arati Jaya tulasi

    Composer : Shri Indiresha ಆರತಿ ಜಯ ತುಳಸೀ ಕಾರ್ತೀಕ ದಾಮೋದರನರಸಿ ||ನೀರನು ಎರದು ನೀರೆಯರ ಮನ್ನಿಸಿಭಾರಿ ಸುಖವ ಸುರಿಸಿ ಮೆರೆಯುವಿ ||ಅ.ಪ.|| ಮನೆಯ ಹಿತ್ತಲದ ಅಂಗಳದೊಳ್ ನೆಲೆಸಿಸರ್ವ ಮಾನ್ಯಳೆನಿಸಿ ಮೆರೆಯುವಿ ||೧|| ರಾಧ ಮಾಧವರೊಂದಿಗೆ ವಾಸಿಪಇಂದಿರೇಶನ ರಾಣಿ ಎಂದೆನಿಸಿ || ೨|| Arati jaya tuLasI kArtIka dAmOdaranarasi ||neeranu eradu neereyara mannisibhaari sukhava surisi mereyuvi ||a.pa.|| maneya hittalada aMgaLadoL nelesisarva mAnyaLenisi mereyuvi ||1|| rAdha mAdhavaroMdige vAsipaiMdirEshana rANi…

    ,
  • Tulasi devi namisi

    Composer : Shri Gurugovinda dasaru ತುಳಸಿ ದೇವಿ ನಮಿಸಿ ಬೇಡುವೇ | ನಿಮ್ಮ ಪಾದಒಲುಮೆಯಿಂದ ಭಜಿಸಿ ಪಾಡುವೇ ||ಪ|| ಅಲವ ಬೋಧರ ಹೃದಯ ವಾಸ |ಸುಲಭ ನಮ್ಮ ಹರಿಯ ರೂಪಫಲಿಸಿ ಎನ್ನ ಹೃದಯದಲ್ಲಿ |ಗೆಲಿಸು ಎನ್ನ ಭವದ ತಾಪ ||ಅ.ಪ.|| ಹರಿಯ ನಯನಧಾರೆ ಸಂಭವೇ |ಕಾಯೆ ತಾಯೆ ಸಿರಿಯ ರಮಣ ನಮಿತ ಪ್ರೀಯಳೇ ||ವರ ಸುವರ್ಣ ಪುಷ್ಪವಮಿತ |ಎರಮಿಸಿ ಬೇಡಿದಾರು ಹರಿಯು ಒಪ್ಪ ನಿಮ್ಮದಳ |ವಿರಹಿತವಾದ ಪೂಜೆಯನ್ನ [೧] ಸರಸಿಜಾಕ್ಷಿ ನಿನ್ನ ಮೃತ್ತಿಕಾ |ಫಾಲದಲ್ಲಿ ಧರಿಸುವರ…

    ,

error: Content is protected !!