-
Nitya bidade bhajiso
Composer : Shri Shyamasundara dasaru Shri Guru Jagannatha dasaru:1837 – 1918, Aradhane – Ashwija bahula Paadyaಗುರುಪೂರ್ವ ಜಗನ್ನಾಥದಾಸಸ್ಯಾಮಿತ ತೇಜಸ: |ತಸ್ಯಪಾದಾಬ್ಜ ಸಂಭೂತಾ: ರಜಾಂಸಿ ಶಿರಸಾವಹೇ |गुरुपूर्व जगन्नाथदासस्यामित तेजस: […]
-
Guruve neenolidu
Composer : Shri Varadesha vittala ಗುರುವೆ ನೀನೊಲಿದು ಪಾಮರತರನಾದೆನ್ನಹರುಷದಿ ಕರಪಿಡಿದು,ಪರಮ ಕರುಣದಿಂದ ಹರಿದಾಸ್ಯವಿತ್ತು ಉ –ದ್ಧರಿಸಿದ ಉಪಕಾರ ಮರೆಯಲಾರೆನು ಎಂದೂ ||ಪ|| ವರದೇಂದ್ರಾರ್ಯರು ನಮ್ಮ ಶರಣನು ಇವನಿಗೆಕರುಣಿಸೆಂದಾಜ್ಞಾಪಿಸೆ,ತರುಳನ ಶಿರದಲಿ ಕರವಿಟ್ಟು ಕೃಪೆಯಿಂದಗುರುತು ತೋರಿದಕೆ […]
-
Satsanga Suladi – Prasannavenkata dasaru
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ ಸತ್ಸಂಗ ಸುಳಾದಿ( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ […]