Haridasa seva

  • Enagu Ane ranga

    Composer: Shri Purandara dasaru ಎನಗೂ ಆಣೆ ರಂಗ ನಿನಗೂ ಆಣೆಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ [ಪ] ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ [೧] ತನು ಮನಧನದಲಿ ವಂಚಕನಾದರೆ ಎನಗೆ ಆಣೆ ರಂಗಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ [೨] ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ ರಂಗಲೌಕಿಕವ ನೀ ಬಿಡಿಸದಿದ್ದರೆ ನಿನಗೆ ಆಣೆ [೩] ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗದುಷ್ಟರ…

    ,
  • Drushti Ninna padadalli

    Composer: Shri Purandara dasaru ದೃಷ್ಟಿ ನಿನ್ನ ಪಾದದಲ್ಲಿ ಇಡೊ ಹಾಂಗೆ , ಧರೆದುಷ್ಟ ಜನ ಸಂಗಗಳ ಬಿಡೋ ಹಾಂಗೆಕೆಟ್ಟ ಮಾತು ಕಿವಿಯಿಂದ ಕೇಳದ್-ಹಾಂಗೆ ,ಮನಕಟ್ಟಿ ಸದಾ ನಿನ್ನ ಧ್ಯಾನ ಬಿಡದ ಹಾಂಗೆ ||ಪ|| ದಿಟ್ಟನಾಗಿ ಕೈಯನೆತ್ತಿ ಕೊಡೊ ಹಾಂಗೆ , ಶ್ರೀಕೃಷ್ಣ ನಿನ್ನ ಪೂಜೆಯನು ಮಾಡೋ ಹಾಂಗೆಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಂಗೆ ,ಬಲುಶಿಷ್ಟ ಜನ ಸೇವೆಯನು ಮಾಡೋ ಹಾಂಗೆ |೧| ಪುಟ್ಟಿಸಿದ ತಾಯಿ ತಂದೇಯಲ್ಲೊ ನೀನು , ಒಂದುಹೊಟ್ಟೆಗಾಗಿ ದೈನ್ಯಪಡ ಬೇಕೆ ನಾನುಪಟ್ಟೆ ಪಟ್ಟಾವಳಿ ಬೇಡಲಿಲ್ಲ…

    ,
  • Dasarendare purandara

    Composer: Shri Vyasarajaru ದಾಸರೆಂದರೆ ಪುರಂದರ ದಾಸರಯ್ಯ ||ಪ||ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ ||ಅ.ಪ|| ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು |ದಾಸನೆಂದು ತುಲಸಿ ಮಾಲೆ ಧರಿಸಿ |ಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ |ಕಾಸು ಗಳಿಸುವ ಪುರುಷ ಹರಿದಾಸನೇ (೧) ಡಂಭಕದಿ ಹರಿಸ್ಮರಣೆ ಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿ |ಅಂಬುಜೋದ್ಭವ ಪಿತನ ಆಗಮಗಳರಿಯದೇತಂಬೂರಿ ಮೀಟಲವ ಹರಿದಾಸನೇ (೨) ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನ |ಪ್ರೀಯದಲಿ ತಾನೊಂದು ಕೊಡದ ಲೋಭಿ |ಮಾಯಿ ಸಂಸಾರದಲಿ ಮಮತೆ…

error: Content is protected !!