-
Raghavendra Stotra Suladi – Gopala dasaru
ಶ್ರೀ ರಾಘವೇಂದ್ರ ಸ್ತೋತ್ರಸುಳಾದಿ(ಶ್ರೀ ಗೋಪಾಲದಾಸರ ರಚನೆ) ರಾಗ: ಕಲ್ಯಾಣಿಧ್ರುವತಾಳಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು |ಇರುತಿಪ್ಪ ವಿವರ ಅರಿದಷ್ಟು ವರ್ಣಿಸುವೆ |ಸ್ಥಿರವಾಗಿ ಮಂತ್ರಾಲಯಪುರ ತುಂಗಾತೀರದಿ |ಹರಿಭಕ್ತ ಪ್ರಹಲ್ಲಾದ ವರಯಾಗ ಇಲ್ಲಿ ಮಾಡಿ |ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ |ಪರಿಸಿದ್ಧನಾದನೆಂದು ಅರಿದು ಈ ಸ್ಥಳದಲ್ಲಿ |ಗುರುರಾಘವೇಂದ್ರರಾಯ ಶರೀರ ಪೋಗಾಡಿ ಇಲ್ಲಿ |ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು |ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ |ಧರೆಯ ಮ್ಯಾಲಿದ್ದ ಜನರ ಪೊರೆಯಬೇಕೆಂದೆನುತ |ಹರಿ ನುಡಿದನು ಇವರ ಪರಮ ದಯಾಳು ತನವ |ಗುರುವಂತರ್ಯಾಮಿಯಾಗಿ ವರವನೀಯಲಿ ಜಗಕೆ |ನರಹರಿ…
-
Suryantargata Narayana
Composer: Shrinidhi vittala ಶ್ರೀ ದೀಪದ ಅಣ್ಣಯ್ಯಾಚಾರ್ಯರ ಕೃತಿ(ಶ್ರೀನಿಧಿವಿಠಲ ಅಂಕಿತ )ರಾಗ: ಪೂರ್ವಿಕಲ್ಯಾಣಿ ಆದಿತಾಳ ಸೂರ್ಯಾಂತರ್ಗತ ನಾರಾಯಣ । ಪಾಹಿಆರ್ಯಮೂರುತಿ ಪಂಚಪ್ರಾಣ ॥ ಪ ॥ಭಾರ್ಯಳಿಂದೊಡಗೂಡಿ ಸರ್ವಜೀವರೊಳಿದ್ದುವೀರ್ಯ ಕೊಡುತಲಿರ್ದ ಶರ್ವಾದಿವಂದ್ಯ ॥ ಅ ಪ ॥ ದ್ರುಪದನ ಸುತೆ ನಿನ್ನ ಕರೆಯೆ । ಅಂದುಕೃಪಣವತ್ಸಲ ಶೀರೆ ಮಳೆಯೇ ।ಅಪರಿಮಿತವು ನೀರ ಸುರಿಯೆ । ಸ್ವಾಮಿಕುಪಿತ ದೈತ್ಯರ ಗರ್ವ ಮುರಿಯೇ ॥ಜಪಿಸೋ ಜನರ ವಿಪತ್ತು ಕಳೆದೆಈ ಪರಿಯ ದೇವರನೆಲ್ಲಿ ಕಾಣೆನೊತಪನಕೋಟಿಪ್ರಕಾಶ ಬಲ ಉಳ್ಳಕಪಿಲರೂಪನೆ ಜ್ಞಾನದಾಯಕ ॥ 1 ॥…
-
Veni Madhavana torise
Composer: Shri Vijaya dasaru ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿಕಾಣದೆ ನಿಲ್ಲಲಾರೆನೆ ಜಾಣೆ ತ್ರಿವೇಣಿ ||ಪ|| ಕಾಣುತ ಭಕುತರ ಕರುಣದಿ ಸಲಹುವಜಾಯೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ||ಅ.ಪ|| ಬಂದೇನೆ ಬಹು ದೂರದಿ ಭವಸಾಗರ ತರಣೀತಿನಿಂದೆನೆ ನಿನ್ನ ತೀರದಿಒಂದು ಘಳಿಗೆ ನೀನು ಹರಿಯ ಬಿಟ್ಟಿರಲಾರಿಮಂದಗಮನೆ ಎನ್ನ ಮುಂದಕ್ಕೆ ಕರೆಯೆ ||೧|| ಶರಣಾಗತರನು ಪೊರೆವುದು ಇದು ನಿನ್ನ ಬಿರುದುಕರುಣದಿಂದೆನ್ನ ಕರೇವುದುಸ್ಮರಣೆ ಮಾತ್ರದಿ ಭವ ತಾಪವ ಹರಿಸುವಸ್ಮರನಪಿತನ ಮುರಹರನ ಕರುಣದಿ ||೨|| ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆಕುಜನರ ಸಂಗದೂರಳೆನಿಜ ಪದವಿಯನಿತ್ತು…