Vijayadasaru

  • Pashupatiya Toramma

    Composer : Shri Vijaya dasaru ಪಶುಪತಿಯ ತೋರಮ್ಮಾಹಸನಾಗಿ ತೋರಮ್ಮಾವಿಷವ ಸವಿದ ರುಂಡಮಾಲನತ್ರಿಭುವನ ಪಾಲನ [ಪ] ಮೈನಾಕಿ ನಂದೀನಿ ಮಾಡುವೆ ವಂದನೆಮನೋನಿಯಾಮಕನಮುನಿ ವಂದಿತನ ತೋರಮ್ಮ [೧] ಮತಿಯ ಕೊಡುವ ಎನ್ನ ಹಿತದಿಂದ ನೋಡುವಪತಿತಪಾವನನ ತಾತಮೃತ್ಯುಂಜಯನ […]

  • Pavamana jagada prana

    Composer : Shri Vijayadasaru Expln by Shri Kesava Rao Tadipatri ಪವಮಾನ ಪವಮಾನಪವಮಾನ ಜಗದಪ್ರಾಣ ಸಂಕರುಷಣಭವಭಯಾರಣ್ಯ ದಹನಾ, ಪವನ ||ಪ||ಶ್ರವಣವೆ ಮೊದಲಾದ ನವವಿಧ ಭಕುತಿಯ |ತವಕದಿಂದಲಿ ಕೊಡು ಕವಿಜನ ಪ್ರಿಯ ||ಅ.ಪ|| […]

  • Varagalanu koduvudu

    Composer : Shri Vijayadasaru ವರಗಳನು ಕೊಡುವುದು ವಾಸುಕಿಯ ಪ್ರಿಯಾ |ಕರುಣದಿಂದಲಿ ಒಲಿದು ಕಂಡ ಮಾತುರದಲಿ [ಪ] ಇಂದ್ರಸಮಾನ ದೇವತೆಯೆ ರತಿಪತಿಯೇ |ಇಂದಿರೇಶನ ನಿಜಕುಮಾರ ಮಾರ ||ಒಂದು ಕಾಲದಲಿ ಸುಂದರನೆನಿಸಿಕೊಂಡಿರ್ದ |ಬಂಧುವೇ ಅಹಂಕಾರ ಪ್ರಾಣಗಿಂದಧಿಕನೆ […]

error: Content is protected !!