-
Madhwarayara charite
Composer : Shri Vidyaprasanna Tirtharu ಮಧ್ವರಾಯರ ಚರಿತೆ ಕೇಳಲುಶುದ್ಧವಾಯಿತು ಜನತೆ ||ಪ|| ತಿದ್ದಿತೆಲ್ಲರ ನಡತೆ ಸುಲಭದಿಲಬ್ಧವಾಯಿತು ಘನತೆ ||ಅ.ಪ|| ಉತ್ತಮ ದಿವಿಜರ ಸತ್ಸಭೆಗಳಲಿನಿತ್ಯ ಪಾಡುವ ಕಥೆಮರ್ತ್ಯಲೋಕದ ಮದ ಮತ್ಸರ ರೋಗಕೆಪಥ್ಯ ಮಾಡುವವರಿಗೆ ಉತ್ತಮವೀ […]
-
Entha mahima balavanta
Composer : Shri Harapanahalli Bheemavva ಎಂಥ ಮಹಿಮ ಬಲವಂತ ನಮ್-ಹನುಮಂತನಿಂತು ನೀ ಸಲಹೋ ನಿರಂತರದಲ್ಲೆನ್ನ [ಪ] ರಾಮರುಂಗುರ ಸೀತಗಿಟ್ಟು ಮರವ ಕಿತ್ತಿಸೂ-ರಿ ಮಾಡ್ಯಕ್ಷಕುಮಾರನ್ನ ಗೆಲಿದುರಾವಣೇಶನ ಲಂಕಾ ದ್ವೀಪಕೆ ದೀಪಗಳ್-ಹಚ್ಚಿಹಾರಿದ್-ವಾರಿಧಿ ವಾರ್ತಿ ಹರಿಗೆ ಬಂದರುಹಿದ […]
-
Pranesha bhavi – Ashvadhati
Composer : Shri Gurugovinda dasaru ಪ್ರಾಣೇಶ ಭಾವಿ ಬ್ರಹ್ಮಾಣಿ ಪತಿ ಎನಿಸಿ |ವೀಣೆಯನು ಪಿಡಿಯುತ್ತಲೀ ||ಕ್ಷೋಣಿ ಬೆಳಗಾವಿ ಬ್ರಾಹ್ಮಣ |ಶ್ರೇಣಿಯಲಿ ನೀ ನಿಂತೆಯೋ ||ಕಾಣೆನೊ ನಿನಗೆಣೆಯ |ಕಾಣೆ ಕರುಣಿಗಳರಸ ಜ್ಞಾನಿ ಜನಮನೊವಾಂಛಿತಾ | […]