-
Pavana sambhuta olidu
Composer: Shri Gurupranesha vittala ಪವನ ಸಂಭೂತ ಒಲಿದು ತವಕದಿ ಕಾಯಬೇಕು ||ಪ||ಇವನಾರೋ ಏನೋ ಎಂದುದಾಸೀನ ಮಾಡದಲೆನ್ನ ||ಅಪ|| ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು,ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧|| ಹರಿವೇಷಧರನೆ […]
-
Deva hanuma shetty
Composer: Shri Shyamasundara dasaru ದೇವಾ ಹನುಮ ಶೆಟ್ಟಿ | ರಾಯಾ ಜಗಜಟ್ಟಿ |ಕಾವೋದು ಭಾವಿ ಪರಮೇಷ್ಠಿ ||ಪ|| ಪಾವನ ಚರಿತ ಸಂಜೀವನ ಗಿರಿಧರ |ಪಾವಮಾನಿ ಕರುಣಾವ- ಲೋಕನದಿ |ನೀ ಒಲಿಯುತ ಸದಾವಕಾಲ ತವ […]
-
Entu tutisali enna
Composer: Shri Gopala dasaru ಎಂತು ತುತಿಸಲಿ ಎನ್ನ ದೇವನಸಂತತ ನಮ್ಮ ಸಲಹೋನಾಅಂತರಂಗದಿ ಹರಿಯ ತೋರಿಸಿಸಂತೋಷದಿಂದ ನಲಿವ ಪವನನ ||ಪ|| ತಾನು ಮಾಡಿದ ಕರ್ಮಶೇಷವುತಾನು ತಿಳುಹಿದ ಜ್ಞಾನಶೇಷವುತಾನು ಮಾಡಿದ ಭಕುತಿಶೇಷವುನಾನಾ ಸಾಧನಶೇಷವೂ,ತಾನು ಕರುಣಿಸಿ ಜೀವಯೋಗ್ಯತೆಯೇನು […]