-
Purandara dasara suladi – dasara karunave
Composer: Shri Vijayadasaru ರಾಗ: ಷಣ್ಮುಖಪ್ರಿಯಧ್ರುವತಾಳದಾಸರ ಕರುಣವೆ ಎನಗೆ ಸ್ನಾನ ಸಂಧ್ಯಾದಾಸರ ಕರುಣವೆ ಎನಗೆ ಜಪ ತಪವುದಾಸರ ಕರುಣವೆ ಎನಗೆ ಉತ್ತಮ ಜ್ಞಾನದಾಸರ ಕರುಣವೆ ಎನಗೆ ಮೌನ ಧ್ಯಾನದಾಸರ ಕರುಣವೆ ಎನಗೆ ಸರ್ವಶಕ್ತಿದಾಸರ ಕರುಣದಿಂದ […]
-
Purandara dasara suladi – Dasara hrut
Composer: Shri Vijayadasaru ರಾಗ: ಪೂರ್ವಿಕಲ್ಯಾಣಿಧ್ರುವತಾಳದಾಸರ ಹೃತ್ಕುಮುದ ಚಂದ್ರ ಗುಣಸಾಂದ್ರವಾಸವಾಗಿರು ಎನ್ನ ಹೃದಯದೊಳಗೆದಾಸರ ದಯೆಯಿಂದ ಭೂಸುರ ಗರ್ಭದಲಿಈ ಶರೀರವು ಬಂದು ಲೇಸು ಕೃತಾರ್ಥನಾದೆಏಸೇಸು ಜನುಮದ ದೋಷರಾಶಿಗಳು ನಿ –ರಾಶೆಯಲಿ ನಿಂತು ಪರದೇಶಿಗಳಾದವುಮೀಸಲಾದ ಪುಣ್ಯವ ರಾಶಿಗೆ […]
-
Purandara dasara suladi – Nija dasara
Composer: Shri Vijayadasaru ರಾಗ: ವರಾಳಿಧ್ರುವತಾಳದಾಸರ ನಿಜ ಕಾರುಣ್ಯ ಪಾತ್ರನು ನಾನುದಾಸರ ಹೆಬ್ಬಾಗಿಲ ಮುಂದೆ ಕಾಯುವವ ನಾನುದಾಸರ ಮನೆಯಲ್ಲಿ ಅಂಗಳ ತೊಳೆವವ ನಾನುದಾಸರ ಭೋಜನಶಾಲೆ ಸಮ್ಮಾರ್ಜನಗೈವ ನಾನುದಾಸರ ಸದನಕ್ಕೆ ಜಲವಾಹಕ ನಾನುದಾಸರ ಪೂಜಾ ಸಾಧನ […]