-
Sadhana Suladi – Madi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಸಾಧನ ಸುಳಾದಿ(ಮಡಿ ಸುಳಾದಿ)ರಾಗ :ಕಾಂಬೋಧಿಧ್ರುವತಾಳಮಡಿ ಮಾಡಲಿಬೇಕು ಒಳ್ಳೆ ನಡತೆ ಕಲಿಯಬೇಕುದೆಡಹಿ ಮುಗ್ಗುತ ನೀರ ಮಡುವಿನಲ್ಲಿಗೆ ಪೋಗಿಬುಡಗುಳ್ಳಿಯಂತೆ ಮಿಂದು ಗುಡು ಗುಡು ಗುಟ್ಟುತಲಿನುಡಿವೆ ಮಂತ್ರಂಗಳು ಕಡುವೇಗ ಪಟ್ಟಿನಾಮಬಡದು ಮುದ್ರಿಯು ಪಚ್ಚಿಜಡದೇಹ ತೊಳೆದು […]
-
Sadhana suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತಸಾಧನ ಸುಳಾದಿರಾಗ: ಕಾಂಬೋಧಿಧ್ರುವತಾಳವೈರಾಗ್ಯ ಮಾರ್ಗ ಕೇಳು ದಾರಿದ್ರ ಮಾರ್ಗ ಕೀಳುಶ್ರೀರಾಮನ ಪಾದ ಆರಾಧಿಸುವದಕ್ಕೆನಾರಿಯು ಧಾರುಣಿಯು ಧನವ ಬಿಟ್ಟರಾಯಿತೆವೈರಾಗ್ಯವಲ್ಲ ಕಂಡ್ಯಾ ಧೀರರಿಗೆಶಾರೀರಕೆ ಭಸುಮ ಪಾರವಾಗಿ ಧರಿಸಿಚೀರ ವಸ್ತ್ರವನುಟ್ಟು ತಿರುಗಿದರೆಆರಾದರೂ ಅವನ ಅವಧೂತನೆಂತೆಂದುಸಾರಿಸಾರಿಗೆ ಇನ್ನು […]
-
Raghavendra Stotra Suladi – Gopala dasaru
ಶ್ರೀ ರಾಘವೇಂದ್ರ ಸ್ತೋತ್ರಸುಳಾದಿ(ಶ್ರೀ ಗೋಪಾಲದಾಸರ ರಚನೆ) ರಾಗ: ಕಲ್ಯಾಣಿಧ್ರುವತಾಳಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು |ಇರುತಿಪ್ಪ ವಿವರ ಅರಿದಷ್ಟು ವರ್ಣಿಸುವೆ |ಸ್ಥಿರವಾಗಿ ಮಂತ್ರಾಲಯಪುರ ತುಂಗಾತೀರದಿ |ಹರಿಭಕ್ತ ಪ್ರಹಲ್ಲಾದ ವರಯಾಗ ಇಲ್ಲಿ ಮಾಡಿ |ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ […]