-
Durga Suladi
Composer : Shri Vijaya dasaru ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀದುರ್ಗಾ ಸುಳಾದಿ ಧ್ರುವತಾಳದುರ್ಗಾ ದುರ್ಗೆಯೆ ಮಹಾ ದುಷ್ಟಜನ ಸಂಹಾರೆದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮಭರ್ಗಾದಿಗಳಿಗೆಲ್ಲ ಗುಣಿಸಿದರುಸ್ವರ್ಗ ಭೂಮಿ ಪಾತಾಳ ಸಮಸ್ತ […]
-
Sri Krishna charitra suladi – Shripadarajaru
ಶ್ರೀಕೃಷ್ಣ ಚಾರಿತ್ರ ಸುಳಾದಿ (ಶ್ರೀಕೃಷ್ಣ ಚಾರಿತ್ರ , ಗೋಪಿಕಾ ವಿರಹ) ರಾಗ ಕಾಪಿ ಧ್ರುವತಾಳ ಈ ವನದೆಡೆಗಳು ಈ ನದಿ ಪುಲಿನಗ –ಳೀ ಶಶಿ ಶಿಲೆಗಳು ಈ ಸುರತರುವಿನ ನೆಳಲುಈ ತರುಲತೆಗಳು ಈ ಶುಕಪಿಕ […]
-
Sripadarajara Stotra Suladi
ಶ್ರೀಪಾದರಾಯರ ಸ್ತೋತ್ರ ಸುಳಾದಿರಾಗ: ತೋಡಿ ಧ್ರುವತಾಳಶ್ರೀಪಾದರಾಯ ಗುರುವೆ ಧೃಢ ಭಕುತಿಯಿಂದ ನಿಮ್ಮಶ್ರೀಪಾದ ಪದುಮವನ್ನು ನೆರೆನಂಬಿದವನ ಭಾಗ್ಯಅಪಾರವಲ್ಲದೆ ಲೇಶ ಕೊರತೆ ಇಲ್ಲಗೋಪಾದ ಉದಕದೊಳು ರತುನ ದೊರಕಿದಂತೆಪ್ರಾಪುತವಾಗುವುದು ಬಾಹೀರಂತರ ಸೌಖ್ಯಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನಆಪಾರ್ಥ ಎನಿಸದು ಪೇಳಿದ […]
