-
Naivedya samarpane suladi – Vijayadasaru
ನೈವೇದ್ಯ ಸಮರ್ಪಣೆ ಸುಳಾದಿರಾಗ: ಕಾಂಬೋಧಿ ಧ್ರುವತಾಳ ಸಮರ್ಪಣೆ ಪ್ರಕಾರ ತಿಳಿವದು ಚೆನ್ನಾಗಿಸಮ ಬುದ್ಧಿವುಳ್ಳ ಜನರು ಸತತದಲ್ಲಿಹಿಮಶೇತು ಮಧ್ಯದಲ್ಲಿ ಪುಟ್ಟಿದ ದೇಶದೊಳಗೆಕ್ರಮ ಉಂಟು ಸ್ವಲ್ಪ ಪ್ರದೇಶ ಧರಣಿಶಮೆದಮೆ ಉಳ್ಳ ಮಧ್ವಮತದಲ್ಲಿ ಪೊಂದಿದ್ದಸುಮನೋಹರ ಜೀವಿಗಳಿಗೆ ಪೇಳತಕ್ಕಪ್ರಮೇಯ ಇದು […]
-
Annadaana mahima prakarana suladi – Vijayadasaru
ಅನ್ನದಾನ ಮಹಿಮಾ ಪ್ರಕರಣ ಸುಳಾದಿರಾಗ: ಅಭೋಗಿ ಧ್ರುವತಾಳ ಅನ್ನದಾನ ಪ್ರಧಾನ ನಿಧಾನಿಸಿ ನೋಡಲುಅನ್ನಂತ ಕಲ್ಪದಲ್ಲಿ ವಿಚಾರಿಸೇಹೊನ್ನು ಮಿಕ್ಕಾದ ದ್ರವ್ಯ ಇತ್ತಡಾದರೆ ಮನುಜಪೂರ್ಣನಾಗನು ಕಾಣೊ ಗುಣಿಸಿ ಕೇಳೊಮುನ್ನೆ ಅಧ್ಯಾತ್ಮ ಅಧಿಭೂತ ಅಧಿದೈವಚೆನ್ನಾಗಿ ತ್ರಿವಿಧ ತೃಪ್ತಿಕರವೊ ನಿತ್ಯಭಿನ್ನ […]
-
Saptanna upasana prakarana suladi – Vijayadasaru
ಸಪ್ತಾನ್ನ ಉಪಾಸನಾ ಪ್ರಕರಣ ಸುಳಾದಿರಾಗ: ಹಂಸಾನಂದಿ ಧ್ರುವತಾಳಅಪ್ರತಿಹತ ದ್ರವ್ಯಗತವಾಗುವದಕ್ಕೆ ಬಾ –ಲ ಪ್ರಾಯ ವೃದ್ದನಾಗಿ ಬಲು ಜನ್ಮವವಿಪ್ರವಾಸನಾಗಿ ಯಾತ್ರಿತೀರ್ಥವಾ ಚರಿಸಿಕ್ಷಿಪ್ರಗತಿಯಿಂದ ನಾನಾ ಯಾಗ ಯೋಗವಿಪ್ರರೊಡನೆ ರಚಿಸಿ ಅನೇಕ ದಾನಂಗಳದ್ಯು ಪೃಥಿವಿ ಪೊಗಳುವಂತೆ ಮಾಡಿದರೂಅಪ್ರಧಾನವಲ್ಲದೆ ಕರ್ಮದ […]
