Suladi

  • Ananta vrata suladi

    Composer : Shri Vijayadasaru ಧ್ರುವತಾಳವ್ರತವೆ ಉತ್ತಮ ವ್ರತವು ಕ್ಷಿತಿಯೊಳಗೆ ನೋಡಲುಮತಿವಂತರಿಗೆ ಮುಕ್ತಿ ಪಥಕೆ ಮೊದಲೂಲತೆ ಪಲ್ಲವಿಸಿದಂತೆ ಸತತದಲ್ಲಿ ಭಕ್ತಿಪ್ರತಿದಿನ ಹೆಚ್ಚುವದು ಅತಿಶಯದಲ್ಲಿಖತಿಗೊಳದಿರಿ ಶಾಶ್ವತವೆನ್ನಿರೊ ಜನರೂಪತಿತರಾಗದೆ ಸಮ್ಮತ ಬಡುವದೂಶತಕೋಟಿ ಅನ್ಯದೇವತಿಗಳ ವ್ರತಮಾಡೆಹತವಾಗುವದು ಸುಕೃತವಿದ್ದದ್ದೂಚತುರಮೂರುತಿ ನಮ್ಮ […]

  • Krishna mahima suladi – neenitta tanuvo

    Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿರಾಗ: ಶಂಕರಾಭರಣ ಧ್ರುವತಾಳ ನೀನಿತ್ತ ತನುವೋ ನೀನಿತ್ತ ಮನವೋನೀನಿತ್ತ ಸದನವೋ ನೀನಿತ್ತ ವನಿತೆ ನಂದನರತಿ ಘನವೋನೀನಿತ್ತ ಚೇತನವೋ ನೀನಿತ್ತ ಮನವೋನೀನಿತ್ತ ಸಕಲೇಂದ್ರಿಗಳ ಅಭಿಮಾನವೋನಾನಾವದು ಬೇಡಿ ನಾನಿಂತು […]

  • Krishnavatara suladi – Avanna dayadinda

    Composer : Shri Vijayadasaru ಶ್ರೀಕೃಷ್ಣಾವತಾರ ಸುಳಾದಿರಾಗ: ಶಂಕರಾಭರಣ ಧ್ರುವತಾಳ ಆವನ್ನ ದಯದಿಂದ ಈ ದೇಹ ದೊರಕೋದುಆವನ್ನ ದಯದಿಂದ ಗುರು ಕರುಣಿಸುವನುಆವನ್ನ ದಯದಿಂದ ಸುಜ್ಞಾನ ತಿಳಿವದುಆವನ್ನ ದಯದಿಂದ ಭಕ್ತಿ ವೆಗ್ಗಳಿಸುವದುಆವನ್ನ ದಯದಿಂದ ವೈರಾಗ್ಯ ಪುಟ್ಟುವುದುಆವನ್ನ […]

error: Content is protected !!