-
Prarthana Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿರಾಗ ನೀಲಾಂಬರಿಧ್ರುವತಾಳಏಸೇಸು ಜನ್ಮಂಗಳು ಎನಗೆ ಬಂದು ಪೋದವುನಾಶವಾಗಲಿಲ್ಲ ಮನದ ಆಶೆಬೇಸರವಾಗಲಿಲ್ಲ ವಿಷಯಂಗಳಿಂದ ಬುದ್ಧಿಸಾಸಿರದೊಳಗೊಂದು ಪಾಲಾದರುನಾಶ ಗೈಸಿತು ಹೀಗೆ ನಾನಾ ಹಿಂದಿನ ಜನ್ಮಈ ಶರೀರವು ಧರಿಸಿ ಇಲ್ಲೆ ಬಂದೆಭೂಸುರರ ಜನ್ಮದಿ […]
-
Udupi Krishna Suladi – Gopala dasaru
ಉಡುಪಿ ಶ್ರೀಕೃಷ್ಣನ ಸ್ತೋತ್ರ ಸುಳಾದಿ ,ಶ್ರೀ ಗೋಪಾಲದಾಸರ ರಚನೆ , ರಾಗ: ಪೂರ್ವಿಕಲ್ಯಾಣಿಧ್ರುವತಾಳಆವ ಲೀಲೆಯೊ ನಿನ್ನ ನಾವಾವ ವರ್ನಿಪದೇವ ನಿನ್ನ ನಿಜ ಸ್ವಭಾವ ಗುಣಆವ ಜನುಮ ರಹಿತ ದಾವ ನೀನು ಇನ್ನುದೇವಕ್ಕಿ ಜಠರದಿ ಜನನವೇನೊಆವ […]
-
Chinumaya Muruti Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಮೇಯ ಭಾಗ ಸುಳಾದಿರಾಗ: ದೇಶ್ ಧ್ರುವತಾಳಚಿನುಮಯ ಮೂರುತಿ ಚಿತ್ರ ವಿಚಿತ್ರನೆಘನಮಹಿಮ ಗಂಭೀರ ಕೀರ್ತಿ ದೋಷ ದೂರಅನಿಮಿತ್ತ ಬಂಧು ದ್ರೌಪದಿ ಮಾನದೊಡಿಯಾಗುಣಗಣ ಭರಿತ ಸೃಷ್ಟ್ಯಾದ್ಯಷ್ಟಕರ್ತನೆಸನಕಾದಿಗಳೊಡೆಯ ಜ್ಞಾನಾನಂದ ಪೂರ್ಣದಿನಕರ ಶತತೇಜ ದೀನ ಜನರ […]