Suladi

  • Bhuvaraha Suladi – Vijayadasaru

    ಧ್ರುವತಾಳಭೂವರಹ ಅವತಾರ ಶೃಂಗಾರ ಗುಣಾಕಾರದೇವರ ದೇವನೆ ಧಾರುಣಿಧರಾ ದಾ –ನವರ ವಿಪಿನ ಕುಠಾರ ಕಲುಷಹರಾಸ್ಥಾವರ ಜಂಗಮ ಜಠರದೊಳಗೆ ಯಿಟ್ಟಶ್ರೀವರ ಸರ್ವಸಾರಭೋಕ್ತ ಶ್ರೀಮದಾನಂತಜೀವರಾಖಿಳರಿಗೆ ಬಲುಭಿನ್ನ ದಯ ಪಾ –ರಾವರ ಮೂರುತಿ ಸುರನರೋರಗ ಪಾ –ರಾವರ ವಿನುತಾ […]

  • Srimushna Varaha Suladi – Vijayadasaru

    ಶ್ರೀ ವಿಜಯದಾಸಾರ್ಯ ಕೃತ ಶ್ರೀಮುಷ್ಣವರಹಾದೇವರ ಸ್ತೋತ್ರ ಸುಳಾದಿ ರಾಗ: ಸೌರಾಷ್ಟ್ರ ಧ್ರುವತಾಳಜೀವನ್ನ ಭಿನ್ನ ಗಗನಾವನ್ನಾ ಜನಕಾ ತ್ರಿ – |ಭುವನ್ನ ಸಂಜೀವನ್ನ ಕಾವನಯ್ಯಾ |ಪಾವನ್ನಕಾಯಕಂಬುಗ್ರೀವನ್ನ ವರವಾ |ನೀವನ್ನ ಅಘವನ ದಾವನ್ನ ಧರುಣಿ |ಧಾವನ್ನ ಸುರತತಿ […]

  • Shri Moolaramadevaru banda aitihya suladi

    Composer : Shri Vijaya dasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಮೂಲರಾಮದೇವರು ಬಂದ ಐತಿಹ್ಯ ಸುಳಾದಿರಾಗ: ಪೂರ್ವಿಕಲ್ಯಾಣಿಧ್ರುವತಾಳ ಮಧ್ವವಲ್ಲಭ ಜಯ ಸದ್ವೈಷ್ಣವರ ಪ್ರಿಯ್ಯಾಅದ್ವೈತ ಮಹಿಮಾ ಜಗದ್ವಿಲಕ್ಷಣ ರಾಮಾಸದ್ವರ್ಣ ಭೂತ ಭವಿಷ್ಯದ್ವರ್ತಮಾನ ಬಲ್ಲವಿದ್ವಾಂಸರೊಡಿಯಾಘ ಪ್ರಧ್ವಂಸ ಅಪ್ರಮೇಯಸದ್ವೀರ ಏಕಮೇವ ಅದ್ವಿತೀಯಾ […]

error: Content is protected !!