-
Sudheendra tirtha kara – Bidanur Panchamukhi prana
Composer : Shri Prasannavenkata dasaru ಸುಧೀಂದ್ರತೀರ್ಥಕರ ಪೂಜಿತಾ |ಬಿದನೂರದಿ ನಿಂತಾ ಹನುಮಂತಾ [ಪ] ಐದು ಮೊಗ ಐದೆರಡು ಭುಜದಿ ಮಹಾ |ಯುಧ ಪಿಡಿದಾಯುಧ ಧರನೆನಿಸಿದಾ |ಭೇದಗಳೈದು ಬೋಧಿಸಿ ಬುಧರಿಗೆ |ಸಾಧನ ದಾರಿಯ ತೋರಿದ […]
-
Shri Sudheendra Tirtha charitre – Dirgha kriti
Composer : Shri Prasanna Srinivasa dasaru ಶ್ರೀ ಸುಧೀಂದ್ರ ತೀರ್ಥ ಯತಿರಾಜರ ಚರಣಬಿಸಜದ್ವಂದ್ವದಲಿ ನಾ ಶರಣಾದೆ ಸತತಅಸಮ ಗುಣವಾರಿನಿಧಿ ಶ್ರೀರಾಮಚಂದ್ರವ್ಯಾಸ ನರಹರಿ ಕೃಷ್ಣಸೈಂಧವಾಸ್ಯ ಪ್ರಿಯ (ಪ) ಅಶೇಷ ಗುಣಸಿಂಧು ಶ್ರೀ ರಮಣ ಹಂಸನಿಗೆಬಿಸಜಭವ […]