-
Bhanukoti teja – Stuti ratnamala
Composer : Shri Gurushrisha Vittala ಭಾನುಕೋಟಿತೇಜ ಲಾವಣ್ಯಮೂರುತಿಶ್ರೀವೇಂಕಟೇಶನೆ ನಮೋ ನಮೋ, ಶ್ರೀನಿವಾಸದಯಾನಿಧೇ || ಪ || ಶೇಷಾಚಲವಾಸ ದೋಷದೂರನೆ ಭಕ್ತಪೋಷಕಶ್ರೀಕಾಂತ ನಮೋ ನಮೋ , ಶ್ರೀನಿವಾಸದಯಾನಿಧೇ || ೧ || ಖಗರಾಜನವಾಹನ ಜಗದೊಡೆಯನೆ […]
-
Endu kambeno ninna
Composer : Shri Shrida Vittala dasaru ಎಂದು ಕಾಂಬೆನೊ ನಿನ್ನ, ಹೇ ಶ್ರೀನಿವಾಸ || ಪ || ನಗೆಮೊಗದ ನತಜನ ಬಂಧು ನೀ ಬಾರೆನ್ನಸದಾ ಸುಪ್ರಸನ್ನ | ಮುಂದೆ ಗತಿ ಏನಯ್ಯ ಭಕುತರ […]