Skanda / Subrahmanya

  • Skanda guru

    Composer: Shri Tupaki Venkataramanacharya ಸ್ಕಂದಗುರು ಸ್ಕಂದಗುರು ಸುರ-ವೃಂದ ಮುನಿಜನರು ವಂದಿಪರು (ಪ.) ಮಂದರಧರ ಗೋವಿಂದನ ಶರಣರಸಂದೋಹ ಕಾವ ವೃಂದಾರಕತರು (ಅ.ಪ.) ತಾಮಸರು ದ್ವೇಷ ಬೇಡುವರುಕಾಮಿತ ಕೇಳ್ವರು ರಾಜಸರುಸ್ವಾಮಿ ಶ್ರೀಹರಿಯ ಭಕ್ತಿ ಜ್ಞಾನವಪ್ರೇಮದಿ ಕೇಳ್ವರು […]

  • Santatam tosham dehi

    Composer : Shri Prasannavenkata dasaru ಸಂತತಂ ತೋಷಂ ದೇಹಿ ತ್ವಂ ದೇಹಿಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ||ಪ|| ದೇಹಿ ದೇಹಿ ತವ ಸ್ನೇಹ ಸುಕವಚಂಬ್ರೂಹಿ ಸುವಚನಂ ಗಹನ ಜ್ಞಾನಂ ||೧|| ಅಭ್ರೋಡುಪ […]

  • Skandha deva

    Composer : Shri Prasanna Srinivasa dasaru ಸ್ಕಂಧ ದೇವಾ ಸ್ಕಂಧ ದೇವಾಪಾಹಿ ಪಾಹಿ ಪಾಹಿ ಪಾಹಿಮಾಂ ಸ್ಕಂಧ ದೇವಾ [ಪ] ಇಂದಿರೇಶ ಪ್ರಿಯ ನಮೋ ಶರಣು ಶರಣೆಂಬೆಸುಂದರಾಂಗ ತೇಜೋರೂಪಿ ಸ್ಕಂಧ ನಮಸ್ತೆ [೧] […]

error: Content is protected !!