-
Arambhadali namipe
Composer : Shri Shyamasundara dasaru ಆರಂಭದಲಿ ನಮಿಪೆ ಬಾಗಿ ಶಿರವಹೇರಂಬ ನೀನೊಲಿದು ನೀಡೆಮಗೆ ವರವ ||ಪ|| ದ್ವಿರದ ವದನನೆ ನಿರುತ | ದ್ವಿರದ ವಂದ್ಯನ ಮಹಿಮೆಹರುಷದಲಿ ಜಿಹ್ವೆ ಕರ ಎರಡರಿಂದಬರೆದು ಪಾಡುವುದಕ್ಕೆ | […]
-
Rajatadri nilayana
Composer : Shri Shyamasundara dasaru ರಜತಾದ್ರಿ ನಿಲಯನ ರಜನೀಶ ಧರನ |ತೋರೇ ಪಾರ್ವತಿಯೆ || ಪ || ಪಂಚಾನನ ಶಂಕರನ ಶ್ರೀಹರಿ |ಮಂಚ ಪದವಿ ಪಡೆದವನ |ಪಂಚ ಬಾಣ ಮದಹರನಾ,ಗುರು ವಿರಿಂಚಿ ಕುವರ […]
-
Gowri devige sakhi
Composer : Shri Shyamasundara dasaru ಗೌರಿ ದೇವಿಗೆ ಸಖಿ ತಾರೆ ಆರುತಿ|ಪ| ಮುನಿಜನ ವಂದಿತೆ ಮನದಭಿಮಾನಿಯೆ |ಗಣಪತಿ ಷಣ್ಮುಖ ಜನನಿ ದೇವಿಗೆ |೧| ಶಂಕರೀ ಭಕ್ತ ಸುಶಂಕರೀ ದೈತ್ಯಭಯಂಕಾರಿಯಾದ ಶಶಾಂಕ ಮುಖಿಗೆ |೨| […]