-
Sanjeevaraya porevudu
Composer : Shri Shyamasundara dasaru ಸಂಜೀವವರಾಯ ಪೊರೆವುದು | ಆಂಜನೇಯ ಭವಭಂಜನ ಭಯಹರ [ಪ] ಶ್ರೀರಘುವರನಾಜ್ಞೆಯಿಂ | ವಾರಧಿಯನೆ ಲಂಘಿಸಿಸಾರಿ ಕುಶಲ ವೈದೇಹಿ ಹರುವಿ |ಕ್ರೂರ ರಾವಣನ ಪುರವನುರವಿದ [೧] ಗೋಪತಿ ಕುಲದೀಪಿಕಾ […]
-
Kaaye Durgaambhruniye
Composer : Shri Shyamasundara dasaru ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ |ಕಾಯೆ ಕಾಯೆ ಶುಭ ಕಾಯೆ ದಯದಿ ಹರಿಕಾಯ ನಿಲಯೆ ವಿಧಿ ಕಾಯಜ ತಾಯೆ [ಪ] ಮಾಕಮಲೆ ಶ್ರೀಕರಳೆ | […]
-
Hanumanta Pahi
Composer : Shri Shyamasundara dasaru on Yantroddharaka Hanuma ಹನುಮಂತ ಪಾಹಿ ಹನುಮಂತ |ಮುನಿವ್ಯಾಸ ಕರಕಮಲಾರ್ಚಿತ ಜಯವಂತ || ಪ| | ಭೂಲೋಲ ಕೋಲಜಕೂಲ ಸುಮಂದಿರ |ಫಾಲಾಕ್ಷ ಪೌಲೋಮಿಪತಿ ವಂದಿತ |ಕಾಲಕಾಲದಿ ನಿನ್ನ […]