Shyamasundara dasaru

  • Gururaya gururaya

    Composer : Shri Shyamasundara dasaru ಗುರುರಾಯ ಗುರುರಾಯ ಮರಿಯದೆಪ್ರತಿದಿನ ಪರಿಪಾಲಿಸು, ಮದ್ [ಪ] ಸೃಷ್ಟಿಯೊಳಗೆ ಬ್ಯಾಗವಾಟ ಗ್ರಾಮದಲಿ,ವಿಠಲನಾಜ್ಞದಿ ಪುಟ್ಟಿ ಮೆರೆದ, ಮದ್ [೧] ಕಂತು ಜನಕ ಶ್ರೀಕಾಂತ ಕಥಾಮೃತಗ್ರಂಥ ವಿರಚಿಸಿದ ಶಾಂತ ಮಹಾಂತ […]

  • Rangavalida guru rayara

    Composer : Shri Shyamasundara dasaru ರಂಗವಲಿದ ಗುರುರಾಯರ ನೀ ನೋಡೋ |ಅಂತರಂಗದಿ ಪಾಡೋ [ಪ] ಭಂಗ ಬಡಿಪ ದುರಿತಂಗಳ ಈಡ್ಯಾಡೋಸತ್ ಸಂಗವ ಬೇಡೋ [ಅ.ಪ] ಹಿಂದೆ ಮೂರೊಂದವತಾರ ಧರಿಸಿದಾತಇದು ಹಿರಿಯರ ಮಾತ |ಬಂದ […]

  • Ranga olida dasaraya

    Composer : Shri Shyamasundara dasaru ರಂಗ ಒಲಿದ ದಾಸರಾಯ | ಸಾಧು ಸಂಗ ವಿರಿಸಿಕರುಣದಿ ಪಿಡಿ ಕೈಯ್ಯ |ದಾಸರಾಯ ದಾಸರಾಯ ದಾಸರಾಯ || ಪ || ಹರಿಕಥೆ ಸುಧೆಸಾರ, ಸುರಸ ಗ್ರಂಥವಜಗದಿ, ವಿರಚಿಸಿರುವ […]

error: Content is protected !!