-
Dhavala gangeya
Composer : Shri Vadirajaru ಧವಳ ಗಂಗೆಯ ಗಂಗಾಧರ ಮಹಾಲಿಂಗಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ || ಅರ್ಚಿಸಿದವರಿಗೆ ಅಭೀಷ್ಟವ ಕೊಡುವಹೆಚ್ಚಿನ ಅಘಗಳ ತರಿದು ಬಿಸಾಡುವದುಸ್ಚರಿತಗಳೆಲ್ಲವ ದೂರದಲ್ಲಿಡುವನಮ್ಮ ಅಚ್ಯುತಗಲ್ಲದ ಅಸುರರ ಬಡಿಉವ || ೧ […]
-
Kandugorala shiva
Composer : Shri Prasannavenkata dasaru ಕಂದುಗೊರಳ ಶಿವ ಸುಂದರೇಶ್ವರನಾ |ವಂದಿಸಿ ಬೇಡಾನಂದವ ದಿನ ದಿನಾ [ಪ] ಚಂದ್ರಧರ ಶರಶ್ಚಂದ್ರವದನೆ |ಮಂದಾಕಿನಿವರ ಭಕ್ತವೃಂದವನೆ ||ಚಂದದಿ ಸಲಹುವ ನಂದಿಗಮನನೆ |ಕುಂದನಳಿದು ಮುಕುಂದನ ತೋರ್ಪನನೆ [೧] ಪಾತಾಳೇಶ್ವರ […]
-
Guruvara dakshina murti
Composer : Shri Prasanna Srinivasa dasaru ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆಪುರಂದರ ಮುಖ ಸುರ ವೃಂದ ವಂದಿತರುಪರಮಾತ್ಮನು ಶ್ರೀ ರಾಘವ ಸಿಂಹನಪರಮ ಭಕ್ತಾಗ್ರಣಿ ಶರಣರ ಸುರತರು [ಪ] ಮೌತಿಕಾಕ್ಷಮಾಲ ಅಮೃತ ಕಲಶ ಅಭಯವಿದ್ಯಾಮುದ್ರಾ […]