Rudra / Shiva

  • Akka Kele

    Composer : Shri Kakhandaki Krishna dasaru ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬಮುಕ್ಕಣ್ಣಗೀವರಂತೆ || ಪ || ಮೂರ್ಖನೊ ಗಿರಿರಾಜ ವಿಗಡ ಮುನಿ |ಮಾತನು ಲೆಕ್ಕಿಸಿ ಮದುವೆ ಮಾಡಿ ಕೊಟ್ಟನಂತೆ || ಅ. ಪ. […]

  • Shoolavanu parihariso

    Composer : Shri Tandevaradagopala vittala ಶೂಲವನು ಪರಿಹರಿಸೊ ತ್ರಿಶೂಲಧಾರಿ [ಪ] ಬಹುವಿಧದಿಂದ ಬಾಧೆ ಬಡುತಿಹಅಂಗನೆಯಳ ಶಿರ [ಅ.ಪ] ಎರಡು ವಾಶ್ಯ ವತ್ಸರದಿಬಹು ಕ್ಲೇಶ ಪಡುತಿರುವಳೋ [೧] ಏಸೇಸು ದಿನವಾದರೂ ಪರರಿಗ್ಒಶವಾಗದಯ್ಯ ನಿನ್ಹೊರತು [೨] […]

  • Shivane na ninna

    Composer : Shri Shrida vittala ಶಿವನೇ ನಾ ನಿನ್ನ ಸೇವಕನಯ್ಯಾ,ದುರ್ಮನ ಬಿಡಿಸಯ್ಯ, ಕರುಣದಿ ಪಿಡಿ ಕೈಯ್ಯಾ || ಪ ||ಭವಮೋಚಕ ಭಾಗವತಶಾಸ್ತ್ರವಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ || ವೈಕಾರಿಕ ತೈಜಸ ತಾಮಸವೆಂಬತ್ರೈತತ್ತ್ವಗಳೆಂಬ,ಸಾಕಾರಿ […]

error: Content is protected !!