-
Shivarama
Composer : Shri Prasannavenkata dasaru ಶಿವರಾಮಾ ಮಹಾಮಹಿಮ ||ಪ||ಭುವನಗಿರಿ ರಾಮೇಶ್ವರಧಾಮ ||ಅಪ|| ಮಾರಜನಕನ ಮಹಿಮೆ ಸಾರಲುತ್ವರದಿ ಶುಕಮುನಿಯಾಗಿ ಬರಲುಗುರುವೆನಿಸಿದಿ ಹರಿಮತದವರೊಳುಪರಗತಿ ಸಾಧನ ದಾರಿಯ ತೋರಲು ||೧|| ಭುಂಜಿಸಿ ವಿಷ ನಂಜುಂಡನೆನಿಸಿದಿಕೆಂಜಡೆಯಲಿ ನಂದಿನಿಯ ರಂಜಿಸಿವಂಜೀರರ […]
-
Besaradendu Sadashivanenni
Composer : Shri Prasannavenkata dasaru ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ [ಪ] ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ [೧] ಕರ್ಪರ ಭಾಂಡ ಕಂದರ್ಪಹರೆನ್ನಿಸರ್ಪ ಭೂಷಣ ಸುಖ […]
-
Haribhakutiya pondiselo
Composer : Shri Vidyaprasanna Tirtharu ಹರಿ ಭಕುತಿಯ ಪೊಂದಿಸೆಲೋಕರುಣದಿ ಗಿರಿಜಾರಮಣ [ಪ] ನರಹರಿಯಲಿ ವರಭಕುತನೆಂದರಿಯರುನಿನ್ನ ದುರುಳ ಜನರು [ಅ.ಪ] ಗಂಗೆಯ ಶಿರದಲಿ ಧರಿಸಿಭುಜಂಗನ ಕೊರಳಲ್ಲಿ ಪೊಂದಿದಮಂಗಳ ವರ ಶೈಲಜೆಯಅಪಾಂಗರಸ ಅನಂಗವೈರಿ [೧] ಶ್ರೀಹರಿಯಾಜ್ಞೆಯನು […]