-
Bilvodeshwara
Composer : Shri Prasannavenkata dasaru ಬಿಲ್ವೊದೇಶ್ವರ ಶ್ರೀ ಮಧು ಮಾರಿವಲ್ಲಭ ಸತತಂ ಪಾಲಯಮಾಂ [ಪ] ನಾಕಪ ವಂದ್ಯ ಕೃಪಾಕರ ಪಾಪಾನೇಕ ನಿವಾರಕ ಮೂಕಹರಲೋಕೇಶೇಶ ನಿಶಾಕರ ಶೇಖರಶ್ರೀಕರಕಾಯ ಪಿನಾಕಧರ [೧] ಭುಜಗಾಭರಣ ಗಜಮದಹರಣಗಜ ಚರ್ಮಾಂಬರ […]
-
Manadadhipa more hokke
Composer : Shri Jayesha Vittala ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ [ಪ]ತೃಣ ಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ [ಅ.ಪ] ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯಪರಮ ಭಾಗವತ ಪದ ನಿನ್ನದಯ್ಯಮರುದಂಘ್ರಿ ಕಮಲ ಮಧು […]
-
Shiva darushana
Composer : Shri Purandara dasaru ಶಿವ ದರುಶನ ನಮಗಾಯಿತು ಕೇಳಿ |ಶಿವರಾತ್ರಿಯ ಜಾಗರಣೆ [ಪ] ಪಾತಾಳ ಗಂಗೆಯ ಸ್ನಾನವ ಮಾಡಲು |ಪಾತಕವೆಲ್ಲ ಪರಿಹಾರ |ಜ್ಯೋತಿರ್ಲಿಂಗನ ಧ್ಯಾನವ ಮಾಡಲು |ದ್ಯೂತಿಗಳಿಲ್ಲ ಅನುದಿನವು |೧| ಬೇಡಿದ […]