-
Namipe padake bhavani
Composer : Shri Prasannavenkata dasaru ನಮಿಪೆ ಪದಕೆ ಭವಾನಿ ಶಂಕರ [ಪ]ಅಮರಗಣ ವಂದಿತನೆ ಮಾರಹರ [ಅ.ಪ] ಕಾಮಹರನೆ ಉಮಾಮನೋಹರನೆ |ವಾಮಮುನಿ ತನಯಾ ಮೃತ್ಯುಂಜಯ ||ರಾಮನಾಮದ ಮಹಿಮೆ ಭಾಮೆಗೆ |ನೇಮದಿಂದರುಹಿದಹೀಂದ್ರಪದ ಭಾಗ್ಯ [೧] ಪರಾತ್ಪರನೆ […]
-
Jangamaru naavu jagadolu
Composer : Shri Purandara dasaru ಜಂಗಮರು ನಾವು ಜಗದೊಳುಜಂಗಮರು ನಾವು ಲಿಂಗಾಂಗಿಗಳುಮಂಗಳವಂತರು ಭಾವಿಗಳೆಂತೆಂಬಿರಿ ||ಅ.ಪ|| ಹರ ಗುರು ದೈವ ಕೇಶವ ನಮ್ಮ ಮನೆದೈವವರದ ಮೋಹನ ಗುರು ಶಾಂತೇಶಹರ ಗುರು ದ್ರೋಹ ಮಾಡಿದ ಪರವಾದಿಯುರೌರವ […]
-
Eeta nodi sundareshwara – Dirgha kriti
Composer : Shri Prasannavenkata dasaru ಈತ ನೋಡಿ ಸುಂದರೇಶ್ವರ ಭೂತನಾಥ ಮಾಹೇಶ್ವರಾ ||ಪ||ಅತೀತ ಹರಿಗುಣ ಕಥಾ ಶ್ರವಣದ ಸುಖವನಿತ್ತಾ ಪಂಚವಕ್ತ್ರಾ ||ಅ.ಪ|| ಕಂತುಪಿತನಾ ಮಂತ್ರಿಯೆನಿಸಿ ಸಂತತವೂ ಸರ್ವಾಂತರಾತ್ಮನ |ತಂತ್ರ ತಿಳಿದು ಅನಂತವಾದ ಜಗದ […]