Rayara Stotras

  • Raghavendra Ashtakam – Gurujagannatha dasaru

    ಪಾಹಿ ಗುರುವರ ಪಾಹಿ ಯತಿವರ ಪಾಹಿ ಪಾಪವಿನಾಶನಪಾಹಿ ಕೌತಳ ಕ್ಷೇತ್ರ ನಿಜಕೃತಮಂದಿರ ಪ್ರಿಯಸುವ್ರತ | ಇಂದುಬಿಂಬ ನಿಭಾಸ್ಯ ಸಾರಸಲೋಚನಂ ಶುಭವಾಚಿನಂಕುಂದ ಕುಟ್ಮಲ ದಂತ ಶೋಭಿ ರದಚ್ಛದಂ ಪರಿತುಷ್ಟಿದಂಸುಂದರೋರುಸುಕರ್ಣ ನಾಶಿಕ ಮಂಡಿತಂ ವರಪಂಡಿತಂಶ್ರೀದಮದ್ಗುರು ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೧] ಕರಿಕರೋಪಮ ಬಾಹುಭೂಷಿತ ಕಂಧರಂ ಗುಣ ಬಂಧುರಂದರವರೋಪಮ ಕಂಠರಾಜಿತ ವಕ್ಷಸಂ ಕರುಣಾರಸಂವರತನೂದರ ಮಧ್ಯ ಸಂಸ್ಥಿತ ನಾಭಿಕಂ ವ್ರತಿನಾಯಕಂಪತಿತಪಾವನ ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ [೨] ಪರಮಸುಂದರ ರೋಮರಾಜಿ ವಿರಾಜಿತಂ ಹ್ಯಪರಾಜಿತಂವರವಳಿತ್ರಯ ಭಾಸಮಾನ ಸುಕೋಮಲಂ ಶ್ರೀತಪಾಲಕಂಪರಮ ಮಧ್ಯ ವಿರಾಜಿತಾಮಲ ದಾಮಬದ್ಧ ಪಟಚ್ಚರಂಪತಿತಪಾವನ ರಾಘವೇಂದ್ರ…

  • Rayara Ashtakam

    Composer : Shri Suvidyendra Teertharu ಜಯತುಂಗಾತಟವಸತೇ ವರಮಂತ್ರಾಲಯ ಮೂರ್ತೇ |ಕುರು ಕರುಣಾಮಯಿಭೀತೇ ಪರಿಮಲತತಕೀರ್ತೇ || ೧ || ತವಪಾದಾರ್ಚನಸಕ್ತೇ ತವನಾಮಾಮೃತಮತ್ತೇ |ದಿಶದಿವ್ಯಾಂದೃಶಮೂರ್ತೇ ತವಸಂತತಭಕ್ತೇ || ೨ || ಕೃತಗೀತಾಸುವಿವೃತ್ತೇ ಕವಿಜನ ಸಂಸ್ತುತವೃತ್ತೇ |ಕುರುವಸತಿಂ ಮಮಚಿತ್ತೇ ಪರಿವೃತ ಭಕ್ತಾರ್ತೇ || ೩ || ಯೋಗೀಂದ್ರಾರ್ಚಿತಪಾದೇ ಯೋಗಿಜನಾರ್ಪಿತಮೋದೇ |ತಿಮ್ಮಣ್ಣಾನ್ವಯಚಂದ್ರೇ ರಮತಾಂ ಮಮಹೃದಯಮ್ || ೪ || ತಪ್ತಸುಕಾಂಚನಸದೃಶೇ ದಂಡಕಮಂಡಲಹಸ್ತೇ |ಜಪ ಮಾಲಾ ವರ ಭೂಷೇ ರಮತಾಂ ಮಮಹೃದಯಮ್ || ೫ || ಶ್ರೀರಾಮಾರ್ಪಿತಚಿತ್ತೇ ಕಾಷಾಯಾಂಬರಯುಕ್ತೇ |ಶ್ರೀ ತುಳಸೀಮಣಿಮಾಲೇ ರಮತಾಂ…

  • Krishnacharitra manjari

    Composer : Shri Raghavendra Tirtharu ವಿಷ್ಣುರ್ಬ್ರಹ್ಮಾದಿದೇವೈಃ ಕ್ಷಿತಿಭರಹರಣೇ ಪ್ರಾರ್ಥಿತಃ ಪ್ರಾದುರಾಸೀದ್ದೇವಕ್ಯಾಂ ನಂದನಂದೀ ಶಿಶುವಧವಿಹಿತಾಂ ಪೂತನಾಂ ಯೋ ಜಘಾನ |ಉತ್ಥಾನೌತ್ಸುಕ್ಯಕಾಲೇ ರಥಚರಣಗತಂ ಚಾಸುರಂ ಪಾದಘಾತೈ:-ಚಕ್ರಾವರ್ತಂ ಚ ಮಾತ್ರಾ ಗುರುರಿತಿ ನಿಹಿತೋ ಭೂತಲೇ ಸೋಽವತಾನ್ಮಾಮ್ || ೧ || ಯೋ ಮಾತುರ್ಜೃಂಭಮಾಣೋ ಜಗದಿದಮಖಿಲಂ ದರ್ಶಯನ್ನಂಕರೂಢೋಗರ್ಗೇಣಾಚೀರ್ಣನಾಮಾ ಕೃತರುಚಿರಮಹಾಬಾಲಲೀಲೋ ವಯಸ್ಯೈಃ |ಗೋಪೀಗೇಹೇಷು ಭಾಂಡಸ್ಥಿತಮುರುದಯಯಾ ಕ್ಷೀರದಧ್ಯಾದಿ ಮುಷ್ಣನ್ಮೃನ್ನಾ ಭಕ್ಷೀತಿ ಮಾತುಃ ಸ್ವವದನ ಗಜಗದ್ಭಾಸಯನ್ ಭಾಸತಾಂ ಮೇ || ೨ || ದಧ್ನೋಮತ್ರಸ್ಯ ಭಂಗಾದುಪಗಮಿತರುಷಾ ನಂದಪತ್ನ್ಯಾಽಥ ಬದ್ಧಃಕೃಚ್ಛ್ರೇಣೋಲೂಖಲೇ ಯೋ ಧನಪತಿತನಯೌ ಮೋಚಯಾಮಾಸ ಶಾಪಾತ್ |ನಂದಾದ್ಯೈಃ…

error: Content is protected !!