-
Ramana nodiro
Composer : Shri Gurugopala vittala ರಾಮನ ನೋಡಿರೊ ರಘುಕುಲ ಲ |ಲಾಮನ ಪಾಡಿರೋ ಶ್ರೀ |ಮನೋಹರ ಅಜ ವ್ಯೋಮಾಳಕ ಸುರ |ಸ್ತೋಮನುತ ಗುಣಭೂಮ [ಪ] ಧರಣಿ ಸುತೀಶನ ಚರಣ ತಳಾರುಣ ಹೊಳಲೊ |ಮಾವಿನ […]
-
Rama rama emberadakshara
Composer : Shri Vijayadasaru ರಾಮ ರಾಮ ಎಂಬೆರಡಕ್ಷರಪ್ರೇಮದಿ ಸಲಹಿತು ಸುಜನರನು || ರಾಮ ರಾಮ ರಾಮ ರಾಮ ಹಾಲಾಹಲವನ್ನು ಪಾನವ ಮಾಡಿದ ಫಾಲಲೋಚನನೇ ಬಲ್ಲವನುಆಲಾಪಿಸುತ ಶಿಲೆಯಾಗಿದ್ದ , ಬಾಲೆ ಅಹಲ್ಯೆಯ ಕೇಳೇನು (೧) […]
-
Rama Rama Rama enniro
Composer : Shri Purandara dasaru ರಾಮ ರಾಮ ರಾಮ ಎನ್ನಿರೋ, ಇಂಥಾಸ್ವಾಮಿಯ ನಾಮವ ಮರೆಯದಿರೊ ||ಪ || ತುಂಬಿದ ಪಟ್ಟಣಕ್ಕೆ ಒಂಭತ್ತು ಭಾಗಿಲುಸಂಭ್ರಮದರಸರು ಐದು ಮಂದಿಡಂಭಕತನದಿಂದ ಕಾಯುವ ಜೀವವನಂಬಿ ನೆಚ್ಚಿ ನೀವು ಕೆಡಬೇಡಿರೊ […]