-
Nagadirabahude gaganakesha
Composer : Shri Prasannavenkata dasaru ನಗದಿರಬಹುದೆ ಗಗನಕೇಶ ನಿನ್ನ |ಈಗತಿಗೆ ಜಗ ಜನ ಗಹಗಹಿಸಿ [ಪ] ವಿಗಡಮುನಿ ಮಾತಿಗೆ ಗಿರಿರಾಜ ತನ್ನಮಗಳ ಕೊಟ್ಟು ಬೀಗತನ ಬೆಳಿಸಿ ||ಜಗಕೆ ಮೊಗ ತೋರಿಸಲಾಗದಿಹ ನಿನ್ನ |ಅಗಣಿತ […]
-
Nandigamana
Composer : Shri Prasannavenkata dasaru ನಂದಿಗಮನ ಆನಂದ ಸದನ ಮುನಿವಂದಿತ ಮಂದಾಕಿನಿಧರನೆ ವಂದನೆ [ಪ] ಮಂದಮತಿ ಕಳೆದು ನಂದತೀರ್ಥಮತ |ದಂದ ತತ್ವಗಳ ಚೆಂದದಿ ತಿಳಿಸೋ [ಅ.ಪ] ಚಂದ್ರಮೌಳಿ ಚತುರಾನನ ನಂದನೆ |ವಂದಿಮಾಗಧರೊಂದಿತ ಚರಣನೆಸಿಂಧುರಾರ್ಚಿತ […]
-
Avanishiva bhavadagha
Composer : Shri Prasannavenkata dasaru ಆವನಿಶಿವ ಭವದಘ ತರಿವಾ ಮಾ |ಧವನಲಿ ಮನ ನಿಲ್ಲಿಸಿ ಪೊರೆವಾ [ಪ] ಮುಷ್ಟುರಹರ ಮಹಾದೇವ ಶಂಕರಾ |ಸರ್ಪಭೂಷಣ ಗಜಚರ್ಮಾಂಬರಧರಾಸಪದಿಜಾತ ರಿಪು ಘೋರ ಹರಾಹರ |ತ್ರಿಪಥಗಾಪತಿ ಕಪಾಲ ಮತಿಪ್ರಮತಿ […]