Prasannavenkata dasaru

  • Bhapu harimata

    Composer : Shri Prasannavenkata dasaru ಭಾಪು ಹರಿಮತನೆ [ಪ]ಭಾಪು ಹರಿಮತ ಸ್ಥಾಪಿತನೆ ಮೂರುರೂಪಿನಲಿ ಬಂದು ಶ್ರೀಪತಿಯ ಮೆಚ್ಚುವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ [ಅ.ಪ.] ಆದಿಯಲಿ ಅಂಜನಾದೇವಿಯ ಮಂಗಳೋದರದಿ ಪುಟ್ಟಿ ಶ್ರೀ […]

  • Kande kendagannina

    Composer : Shri Prasannavenkata dasaru ಕಂಡೆ ಕೆಂಡಗಣ್ಣಿನ ಖಂಡೇಶ್ವರನಾ [ಪ]ರುಂಡಮಾಲಧರನಾ ಪ್ರಚಂಡಲಿಂಗನಾ [ಅ.ಪ] ಗಂಗ ಮಾರಂಗ ಶ್ರೀಕರ್ಪುರಾಂಗನ |ರಂಗ ಸಖನಾಯೆನ್ನಂತರಂಗ ಲಿಂಗನ ||ಭಂಗಗೊಳಿಸಿ ಭವದಘಂಗಳನುನರ |ಸಿಂಗನಂಫ್ರಿಯ ತೋರ್ಪಲಿಂಗನ [೧] ಶಶಿಶೇಖರ ಶಶಿಮುಖಿಯಶಿಖರನವಿಷಕಾರಿಗಳ ವಿಶೇಷ […]

  • Sadaa enna pore

    Composer : Shri Prasannavenkata dasaru ಸದಾಯೆನ್ನ ಪೊರೆ ಶಿವಶಂಕರನೇ |ವಿಧು ಶೇಖರನೇ ಸದಾಶಿವ ಹರನೆ [ಪ] ಭಸಿತ ಭೂಸಿತನೆ ಮೃಗಾಂಕದಂಗನೆ |ತಿಸುಳಗೈವ ಮನ ಕ್ಲೇಶಗಳಳಿವನೆ |೧| ಕೃತ್ತಿವಾಸ ನಿಜ ನೃತ್ಯ ಭಾಷಿತನೆ |ಸತ್ಯುಳ್ಳವರಪಮೃತ್ಯು […]

error: Content is protected !!