-
Rama Rama Raghurama
Composer : Shri Prasannavenkata dasaru ರಾಮ ರಾಮ ರಘುರಾಮಾ ಎನ್ನಿರೋ [ಪ್]ಪಾಮರನಾದರೂ ನೇಮದಿ ಕರೆದರೆ |ಶ್ರೀ ಮನೋಹರ ಪ್ರೇಮದಿ ಪೊರೆವಾ [ಅ] ಶಬರಿ ಎಂಬ ಮುದುಕಿ ಈ ಶುಭ ನಾಮದಿ |ನಭದಲಿ ಅಭಿಜಿತೆ […]
-
Namo namo Krishnaveni
Composer : Shri Prasannavenkata dasaru ನಮೋ ನಮೋ ಕೃಷ್ಣವೇಣಿನಮೋ ನಮೋ ಕೃಷ್ಣವೇಣಿ ಕಲ್ಯಾಣಿ [ಪ.] ಈ ಜನ್ಮದಘವು ನಾನಾ ಜನ್ಮ ಕೃತ ದೋಷಆರ್ಜಿತವಾದ ಪಂಚ ಮಹಾಪಾಪವುತ್ರಿಜಗತ್ಪಾವನಿಯೆ ನಿನ್ನ ಕಂಡು ನಾ ಕಳೆದೆರಾಜಿಸುವ ದಿವ್ಯಗತಿಯೀಯೆ […]
-
Karevarellaru koogi
Composer : Shri Prasannavenkata dasaru ಕರೆವರೆಲ್ಲರೂ ಕೂಗಿ ಕರಿಗೊರಳ ನಿನಗೆ ಬಾಗಿ |ಬರಬೇಕೊ ಶ್ರೀಹರಿಯ ಚರಿತೆ ಅರುಹಲು ಮನಿಗಿ [ಅ.ಪ] ಅಂಜಿಕಿಲ್ಲದೆ ನಂಜನುಂಡೆಯೊ ನೀ ಜಗದ |ಅಂಜಿಕೆಯ ಕಳೆದೆಯೊ ಕೆಂಜೆಡೆಯ ಶಿವನೆ ||ಪ್ರಾಂಜ್ವಲತಪಗೈದು […]