-
Namo namo bhagavati
Composer : Shri Prasannavenkata dasaru ನಮೋ ನಮೋ ಭಗವತೀ |ಮಮ ಕುಲಾಪನ್ನ ಕೀರುತಿ [ಪ] ನಮಿಪೆ ನಿನ್ನ ಪದಕಮಲಕನುದಿನಾ |ಶ್ರೀಮನ್ನಾರಾಯಣನ ತೋರಮ್ಮಾ [ಅ.ಪ] ಸಂತತ ಭವ ಚಿಂತೆಗಳನೆದುರಿಸಿ |ಭ್ರಾಂತನಾದೆ ಕೊನೆಯಂತೂ ಕಾಣದೆ ||ಅಂತರಂಗವನುಸುರೆ […]
-
Jagapatiya tori
Composer : Shri Prasannavenkata dasaru ಜಗಪತಿಯ ತೋರಿ ಭವದಘ ತರಿವಳೆ ಮಹಾಮಹಿಮಳೆ [ಪ]ಮುಗಿವೆ ಕರಗಳ ನಿನ್ನ ಚರಣಕೆ ಹರಸು ಭಕುತ ವಿಧಾತೃಳೆ [ಅ.ಪ.] ಕಡಗ ಗಗ್ಗರಿಗೆಜ್ಜೆ ಘಿಲುರೆಂಬೊ ನಾದದಿ ಆನಂದದಿ |ನಡೆದು ಬಹ […]
-
Neelavarnana Rani
Composer : Shri Prasannavenkata dasaru ನೀಲವರ್ಣನ ರಾಣಿ ಲಲನಾಮಣಿ ತ್ರಿವೇಣಿ [ಪ]ಕೋಲಪುರ ಸದನಿ ಪರಿಪಾಲಿಸೆನ್ನನು ಜನನಿ [ಅ.ಪ] ಹೆಮ್ಮೊಗ ನಾಲ್ಮೊಗನು ಮೊಮ್ಮಗ ಮಹಾದೇವ |ಅಮರೇಂದ್ರ ಸಹಿತ ಸುರರೆಲ್ಲರಿಗೆ ಹೆಮ್ಮೆಯಲಿ ||ಅಮ್ಮಹ ದೈವಾ ನಿನ್ನ […]