Pranesha dasaru

  • Rakshisennanu dayambudhe

    Composer : Shri Pranesha Dasaru ರಕ್ಷಿಸೆನ್ನನು ದಯಾಂಬುಧೇ ರಕ್ಷಿಸೆನ್ನನು ||ಪ||ರಕ್ಷಿಸೆನ್ನನು ಪಾಪ ಶಿಕ್ಷಿಸು ಕರುಣದಿ |ಪಕ್ಷಿವಾಹನ ಪ್ರಿಯ ಅಕ್ಷೋಭ್ಯ ಮುನಿಪ ||ಅ.ಪ.|| ಅನುಮಾನವಿಲ್ಲದೆ ಮಣಿದೆ ತವಾಂಘ್ರಿಗೆ |ಅನಘ ಶ್ರೀ ಮಾಧವ ಮುನಿ ಕರಜಾತ […]

  • Banda duritagala pariharisalu

    Composer : Shri Pranesha dasaru ಬಂದ ದುರಿತಗಳ ಪರಿಹರಿಸಲು ನಮ್ಮಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು |ಪ| ಬಂದನು ಬರದಿಂದ ಗರುಡವಾಹನನಾಗಿ |ಬಂದ ಬಂದ ಭಕ್ತವ್ರುಂದವ ನೋಡುತಬಂದ ಗೋವಿಂದ ,ಮುಕುಂದ , ನಿತ್ಯಾನಂದಬಂದಾ, ಶ್ರೀಹರಿ […]

  • Jo Jo indire lakumi

    Composer : Shri Pranesha dasaru ಜೋ ಜೋ ಇಂದಿರೆ ಲಕುಮಿ ಜಯಂತೆ |ಜೋ ಜೋ ದಿನಮಣಿ ವಿಧುಕೋಟಿ ಕಾಂತೆ |ಜೋ ಜೋ ಅಕ್ಷರೆ ಅಸುರಕೃತಾಂತೆ |ಜೋ ಜೋ ಕರುಣಾವಾರಿಧಿ ಜಯವಂತೆ || ಜೋ […]

error: Content is protected !!