-
Hodi nagari mele
Composer : Shri Pranapati vittala on Shri Vadirajaru ಹೊಡಿ ನಗಾರಿ ಮೇಲೆ ಕೈಯ್ಯ ಕಡ ಕಡಹೊಡಿ ನಗಾರಿ ಮೇಲೆ ಕೈಯ್ಯ ||ಪ||ಕಡು ವಾದಿರಾಜರು ದೃಢ ರುಜುಗುಣರೆಂದ್ ಹೊಡಿ ||ಅ.ಪ.|| ಹಯಮುಖ ಪಾದದ್ವಯ […]
-
Vadiraja guru manatosmi
Composer : Shri Gurugovinda dasaru ವಾದಿರಾಜ ಗುರು ಮಾನತೋಸ್ಮಿ ಸತತಂ |ಕಲ್ಯಾದಿ ದೈತ್ಯ ನಿವಾರಣ ನಿಪುಣಂ ||ಪ|| ಪಂಚ ವೃಂದಾವನ ಮಂದಿರ ಭವ್ಯಂಪಂಚ ಸುಪದ್ಮ ವಿಬುಧ ಜನ ಸೇವ್ಯಂಅಂಚಗಮನ ಪದಯೋಗ್ಯ ಸುಭವ್ಯಂಸಂಚಿಂತಿಪರ ಭವಾರ್ಣವ […]
-
Guru Vadiraja Yatiya
Composer : Shri Vijayadasaru ಗುರು ವಾದಿರಾಜ ಯತಿಯಾ ನೆನಸೋದುನಿರುತ ಕರುಣಿಪ ಮತಿಯಾ ||ಪ|| ಆರ್ತನಾ ಸರಿದಾರು ನವನವರ್ತಮಾನವನೆ ಕೇಳಿ |ಕರ್ತೃತ್ವ ಪರಿಹರಿಸಿ ಸಂಸೃತಿಯಗರ್ತದಿಂದೆತ್ತಿ ನೋಳ್ಪ ||೧|| ದುರಿತ ರಾಶಿಗಳ ಶೀಳಿ ಹೊರದೆಗೆದುಮರುತ ಶಾಸ್ತ್ರವನೆ […]
