On Vadirajaru

  • Guru Vadiraja Yatiya

    Composer : Shri Vijayadasaru ಗುರು ವಾದಿರಾಜ ಯತಿಯಾ ನೆನಸೋದುನಿರುತ ಕರುಣಿಪ ಮತಿಯಾ ||ಪ|| ಆರ್ತನಾ ಸರಿದಾರು ನವನವರ್ತಮಾನವನೆ ಕೇಳಿ |ಕರ್ತೃತ್ವ ಪರಿಹರಿಸಿ ಸಂಸೃತಿಯಗರ್ತದಿಂದೆತ್ತಿ ನೋಳ್ಪ ||೧|| ದುರಿತ ರಾಶಿಗಳ ಶೀಳಿ ಹೊರದೆಗೆದುಮರುತ ಶಾಸ್ತ್ರವನೆ […]

  • Vadiraja suraraja

    Composer : Shri Gurujagannatha dasaru on Shri Vadirajaru ವಾದಿರಾಜ ಸುರರಾಜ ತಾನಾದರೆಮೇದಿನಿಯೊಳಗಿಹನ್ಯಾಕೆ ||ಪ|| ಮೇದಿನಿ ಸುರರಿಗೆ ಮೋದ ಕೊಡೋದಕೆಸ್ವಾದಿಯೊಳಗೆ ನಿಂತಿಹನದಕೇ ||ಅ.ಪ|| ಋಜುಗಣದೊಡೆಯನು ತ್ರಿಜಗಾಧೀಶನುಭುಜಗಾಂಚಿತನಾದ್ಯಾಕೆಭಜಿಸುವ ಜನ ಭೂಭುಜ ತಾನೆನಿಸಿಅಜನ ಪದ ತಾ […]

  • Vadiraja dheera

    Composer : Shri Vijayadasaru on Shri Vadirajaru ವಾದಿರಾಜ ಧೀರ ಯತಿವರ ವಾದದಲಿ ಶೂರಮೋದತೀರ್ಥರ ಮತವ ಪೊಂದಿದಸಾಧುಗಳನು ಉದ್ಧಾರ ಮಾಡುವ [ಪ] ರಂಗ ಮಂಗಳ ಉತ್ತುಂಗ ವಿಕ್ರಮ ಎನುತಶೃಂಗೇರಿ ಮಠದಿ ಜಯಕೇತನ ಹಾಕಿದಒಡೆಯ […]

error: Content is protected !!